
'ರಾಜೀ'-ನಾಟಕವು ದಾಂಪತ್ಯದಲ್ಲಿ ಇರಬೇಕಾದ ನಿಷ್ಠೆಯನ್ನು ಪ್ರಶ್ನಿಸುವ ನಾಟಕ, ಸಂಭಾಷಣೆಗಳ ಸರಣಿಯಿಂದಲೇ ಗಟ್ಟಿತನವನ್ನು ಕಾಯ್ದುಕೊಂಡು ಬಂದಿದೆ. ರಾಜಿ ನೀಡುವ ಉತ್ತರಗಳು, ಒಟ್ಟು ಅವಳದ್ದಾಗದೆ ಒಟ್ಟು ಇಂತಹ ಸ್ತ್ರೀ ಜಗತ್ತಿನ ಪ್ರಾತಿನಿಧಿಕ ಮಾತಾಗುವಂತೆ ಅಕ್ಷತಾ ಎಚ್ಚರವಹಿಸಿದ್ದಾರೆ. ಇದಂತೂ ಭಾವದೊಂದಿಗೆ ಬುದ್ಧಿಯನ್ನು ಬೆಸೆಯುವ ಅಪೂರ್ವ ಪ್ರತಿಭೆ. 'ರಾಜೀ' ಪ್ರಕೃತಿ-ಪುರುಷ ಇಬ್ಬರನ್ನೂ ಚಿಂತನೆಗೆ ಹಚ್ಚುವ ಆಟ. (ನಾಟಕಕ್ಕೆ ಕನ್ನಡದಲ್ಲಿ 'ಆಟ' ಎನ್ನುತ್ತಾರೆ). ಅಕ್ಷತಾ ಈ 'ಆಟ'ವನ್ನು ಆರೋಗ್ಯಕರ ಮನಸ್ಸಿನಿಂದ ಆಡಿದ್ದಾರೆ. -ಡಾ. ಆನಂದ್ ಗೋಪಾಲ್ ಕತೆಗಾರರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರು, ಮೈಸೂರು
Category: | ಕನ್ನಡ |
Sub Category: | ನಾಟಕ |
Author: | ಅಕ್ಷತಾ ರಾಜ್ ಪೆರ್ಲ | Akshata Raj Perla |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 978-81-990140-7-7 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ಪ್ರಭಾಸ' ನಾಟಕ ಪ್ರಯೋಗದ ದೃಷ್ಟಿಯಿಂದ ಬಹಳ ಮಹತ್ವವನ್ನು ಪಡೆಯಬಲ್ಲ ನಾಟಕ. ಹುಟ್ಟು ಮತ್ತು ಸಾವಿನ ಪರಿಕಲ್ಪನೆಯ ಚರ್ಚೆಯೊಂದಿಗೆ ಸಾಗುವ ಸಣ್ಣ ಸಣ್ಣ ಸ್ಥಿತ್ಯಂತರದ ಈ ನಾಟಕ ಪೌರಾಣಿಕ ಪಾತ್ರಗಳೊಂದಿಗೆ ನಾವೀನ್ಯತೆ ಪಡೆದಿದೆ. ಅತಿ ವಿರಳ ಮತ್ತು ವಿನೂತನ ಪೌರಾಣಿಕ ಕಥಾನಕವನ್ನು ಅಕ್ಷತಾ ತಮ್ಮ ಸೃಷ್ಟಿಶೀಲ ಮನಸ್ಸಿನಿಂದ ಒಂದು ಒಳ್ಳೆಯ ಕೃತಿಯನ್ನಾಗಿಸಿದ್ದಾರೆ. ಹುಟ್ಟು ಮತ್ತು ಸಾವು ಎಂಬುದನ್ನೆ ಪಾತ್ರಗಳನ್ನಾಗಿಸಿದ್ದರಿಂದ ನಿರ್ದೇಶಕರಿಗೆ ಸೃಜನಶೀಲತೆಯನ್ನು ತರಲು ಇದು ಪೂರಕವಾಗಿದೆ.
-ಶಶಿರಾಜ್ ರಾವ್ ಕಾವೂರು
ನ್ಯಾಯವಾದಿಗಳು ಮತ್ತು ನಾಟಕ ರಚನೆಕಾರರು, ಮಂಗಳೂರು
ಅಕ್ಷತಾ ರಾಜ್ ಪೆರ್ಲ | Akshata Raj Perla |
0 average based on 0 reviews.