| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಅನಂತ ಕುಣಿಗಲ್ | Anantha kunigal |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | 9789357 176507 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕಲಿಕೆಯೇ ಬದುಕು!
ಬದುಕು ಎಂಬುದು ಪರರ ಮೆಚ್ಚುಗೆಗಾಗಿ ನಡೆಸುವ ಆಟದ ಪ್ರದರ್ಶನವಲ್ಲ; ಅದು ಆತ್ಮತೃಪ್ತಿಯ ನಿರಂತರ ಹುಡುಕಾಟ. ನಾನು ಓದುವ ಪುಟಗಳು, ಬರೆಯುವ ಸಾಲುಗಳು, ಅಡುಗೆ ಮಾಡೋದು, ವಾರಕ್ಕೊಮ್ಮೆ ನೋಡುವ ಸಿನೆಮಾ-ನಾಟಕ ಅಥವಾ ತಿಂಗಳ ಪ್ರವಾಸ-ಇವೆಲ್ಲವೂ ನನ್ನ ವ್ಯಕ್ತಿತ್ವದ ಭಾಗಗಳು. ವ್ಯಕ್ತಿತ್ವ ವಿಕಸನ ಎಂಬುದು ರಾತ್ರೋರಾತ್ರಿ ಸಂಭವಿಸುವ ಪವಾಡವಲ್ಲ, ಅದೊಂದು 'ಮ್ಯಾರಥಾನ್'. ಮೊದಲ ದಿನದ ಅಡುಗೆ ರುಚಿಸದಿರಬಹುದು, ಮೊದಲ ಸಾಲುಗಳು ಅಪೂರ್ಣವಿರಬಹುದು. ಆದರೆ, ಸೋಲದೆ ಸಾಗುವ ಹಠವೇ ನಮ್ಮನ್ನು ನಿಪುಣರನ್ನಾಗಿಸುತ್ತದೆ.
ಈ ಪುಸ್ತಕ ಹೊರಗಿನ ಜಗತ್ತನ್ನು ಗೆಲ್ಲುವ ಮಂತ್ರಗಳನ್ನು ಹೇಳಿಕೊಡುವುದಿಲ್ಲ; ಬದಲಾಗಿ, ನಮ್ಮನ್ನು ನಾವು ದಿನದಿಂದ ದಿನಕ್ಕೆ ಉತ್ತಮಗೊಳಿಸಿಕೊಳ್ಳುವ ನಮ್ಮೊಳಗಿನ ಹಾದಿಯನ್ನು ತೋರಿಸುತ್ತದೆ. ಅಂತರಂಗದ ಮೌನಕ್ಕೆ ಧ್ವನಿಯಾಗುವ, ಅಭ್ಯಾಸದ ಬಲದಿಂದ ಬದುಕನ್ನು ಹಸನುಗೊಳಿಸುವ ನನ್ನ ಈ ಅನುಭವದ ಅಕ್ಷರಗಳು ನಿಮ್ಮ ಬದುಕಿಗೂ ಬೆಳಕಾಗಲಿ.
ನಿರ೦ತರ ಅಭ್ಯಾಸವೇ ಸಿದ್ಧಿ, ಆತ್ಮತೃಪ್ತಿಯೇ ಪರಮ ಸುಖ.
ಅನಂತ ಕುಣಿಗಲ್ | Anantha kunigal |
0 average based on 0 reviews.