| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ವಿಶ್ವರೂಪ ಆಚಾರ್ಯ | VIshwaroopa Acharya |
| Publisher: | ವಿಶ್ವರೂಪ ಪ್ರಕಾಶನ ಬಳ್ಳಾರಿ | Vishwaroopa Prakashana Ballari |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವಿಶ್ವರೂಪ ಆಚಾರ್ಯರ 'ನಿಗೂಢ ಅಲೆಗಳು' ಕಥಾ ಸಂಕಲನದಲ್ಲಿ ಕೆಲವು ಗಟ್ಟಿ ಎನಿಸುವಂತಾ ಕಥೆಗಳಿವೆ. ಅವುಗಳನ್ನು ಇನ್ನೂ ವಿಸ್ತರಿಸುವ ಸಾಧ್ಯತೆಗಳಿದ್ದರೂ ಲೇಖಕರು ಆ ಗೋಜಿಗೆ ಹೋಗದೆ ಸಣ್ಣ ಪುಟ್ಟ ತಂತ್ರಗಳಲ್ಲಿಯೇ ಕಥೆ ಹೇಳಿದ್ದಾರೆ. ಆಚ್ಚುಕಟ್ಟಾಗಿ ಕಥೆ ಹೇಳುವುದನ್ನು ಕರಗತ ಮಾಡಿಕೊಂಡಿರುವ ವಿಶ್ವರೂಪ ಆಚಾರ್ಯರು ಕಥೆಗಳಾಚೆಯೂ ಇದುಕಿದ್ದಾರೆ. ಹಲವು ಕಥೆಗಳಲ್ಲಿ ಮನುಷ್ಯ ಸಂಬಂಧಗಳನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.
ಸಂಸ್ಕೃತ ಉಪನ್ಯಾಸಕರಾಗಿರುವ ವಿಶ್ವರೂಪ ಆಚಾರ್ಯರು ತನ್ನ ವಿಸ್ತಾರವಾದ ಅಧ್ಯಯನಕ್ಕೆ ತಕ್ಕಂತೆ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಓದುಗರಿಗೆ ಹತ್ತಿರವಾಗುತ್ತಾರೆ. ಅವರ "ಆಗುಂಬೆ ಚೆಲುವೆ', 'ಕಾವ್ಯ ಸಂದೇಶ', 'ಹಂಸ ಸ್ವಪ್ನ', 'ನಮ್ಮ ಕಳಸ' ಮುಂತಾದ ಕಥೆಗಳು
ಹೃದಯಂಗಮವಾಗಿಯೂ ನಮ್ಮನ್ನು ಸೆಳೆಯುತ್ತವೆ. ಲೇಖಕರ ಮತ್ತೊಂದು ವಿಶೇಷತೆ ಎಂದರೆ ನೇರವಾಗಿ ಕಥೆ ಹೇಳುವುದು. ಕೆಲವೊಂದು ಕಡೆ ಕಣ್ಣಿಗೆ ಕಟ್ಟಿದ ಹಾಗೆ ಕಥೆಗಳ ಅನಾವರಣವಾಗಿದೆ.
- ಭದ್ರಾವತಿ ರಾಮಾಚಾರಿ
ಪ್ರಶಸ್ತಿ ಪುರಸ್ಕೃತ ಸಾಹಿತ, ಬೆಂಗಳೂರು
ವಿಶ್ವರೂಪ ಆಚಾರ್ಯ | VIshwaroopa Acharya |
0 average based on 0 reviews.