| Category: | ಕನ್ನಡ |
| Sub Category: | ಕವನಗಳು |
| Author: | ಕೆ ಕಾರ್ತಿಕ್ ಆಚಾರ್ಯ | K Karthik Acharya |
| Publisher: | ಟಿ.ಎಂ.ಆರ್. ಪಬ್ಲಿಕೇಷನ್ಸ್, | T M R Publications |
| Language: | Kannada |
| Number of pages : | 136 |
| Publication Year: | 2026 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಂತರಂಗದಲ್ಲಿ ಸ್ಪುರಿಸಿದ ಭಾವಕ್ಕೆ ಅಕ್ಷರಗಳ ರೂಪ ಕೊಡುವುದು ಸಾಹಸದ ಕೆಲಸ. ಕಾವ್ಯ ಕವನ ಕೇವಲ ಮನೋರಂಜನೆಯ ವಸ್ತುವಲ್ಲ ಅದು ಚಿತ್ತರಂಜನೀಯ. ಪ್ರತ್ಯಕ್ಷ ಕಂಡ ವಾಸ್ತವ, ಸೃಷ್ಟಿಯಾದ ಕಲ್ಪನೆ, ಆದರ್ಶದ ತುಡಿತ, ಎಲ್ಲವೂ ಸಮ್ಮಿಳಿತವಾಗಿ ಸಿದ್ಧವಾದ ಈ ಮುಸುಕಿನಿಂದ ಬೆಳಕಿನೆಡೆಗೆ ಕವನ ಸಂಕಲನ ನಿಜಕ್ಕೂ ಅಂಧಕಾರದ ಗೂಡಿನಿಂದ ಬೆಳಕಿನ ಗಗನಕ್ಕೆ ಹಾರುವ ಜ್ಞಾನಪಕ್ಷಿ, ಕಿರಿವಯಸ್ಸಿನಲ್ಲೇ ಎಷ್ಟೆಲ್ಲ ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಶ್ರೀ ಕಾರ್ತಿಕ್ ಆಚಾರ್ ರವರನ್ನು ಕಂಡಾಗ ಪೂರ್ವಕರ್ಮದ ಸಾಹಿತ್ಯ ಸಂಸ್ಕಾರದ ಶೇಷ ಬಹುವಾಗಿ ಈ ಜನುಮಕ್ಕೆ ಪ್ರಾಫಲ್ಯವಾಗಿದೆ ಎನಿಸುತ್ತದೆ. ಅವರಿಂದ ಸಾರಸ್ವತ ಲೋಕಕ್ಕೆ ಹೆಚ್ಚಿನ ಕೊಡುಗೆಯಾಗಲಿ, ಕಾರ್ಯ ಶಿಖರಪ್ರಾಯವಾಗಲಿ ಎಂದು ಗುರುದೇವ ಶುಕಪುರಿದೀಶ ಸದಾ ಹರಸಲಿ ಎಂದು ಆಶಿಸುತ್ತೇವೆ. ಶುಭವಾಗಲಿ...
ಪೂಜ್ಯಶ್ರೀ ಅಭಿನವ ಶ್ರೀಕಂಠಸ್ವಾಮಿಗಳು ಶ್ರೀಮತ್ ಆನೆಗೊಂದಿ ಸಂಸ್ಥಾನ ಸರಸ್ವತಿ ಪೀಠ ಗಿಣಗೇರಾ.
ಕೆ ಕಾರ್ತಿಕ್ ಆಚಾರ್ಯ | K Karthik Acharya |
0 average based on 0 reviews.