ಯಶೋಮಾರ್ಗ
Sale
₹ 134
Book Details
Weight | .2 kg |
---|---|
Author | Girish Shree Mevundi |
Page Nos | 120 |
Publications | Sawanna |
ISBN | 978-93-93224-05-7 |
SYNOPSIS
ಹುಟ್ಟು-ಸಾವುಗಳು ನಮ್ಮ ಕೈಯಲ್ಲಿಲ್ಲ; ಇವೆರಡರ ನಡುವಿನ ಪಯಣವೇ ಈ ಜೀವನ! ಹಾಗೆ
ನೋಡಿದರೆ ಈ ಬದುಕೂ ಗೊತ್ತಿರುವ ಪೂರ್ವಯೋಜಿತ ಗಮ್ಯವೇನಲ್ಲ; ಆದರೆ ಪ್ರತಿಯೊಬ್ಬರಿಗೂ ಉತ್ತಮ ವಿಚಾರ, ನಿರ್ಧಾರ ಹಾಗೂ ಉನ್ನತ ಗುರಿಗಳನ್ನಳವಡಿಸಿಕೊಂಡು ಧನಾತ್ಮಕತೆಯಿಂದ ಹಾಗೂ ಜೀವನೋತ್ಸಾಹಗಳಿಂದ ಯಶಸ್ವಿ ಬದುಕನ್ನು ಸವಿಯುವ ಅವಕಾಶಗಳಿವೆ. ಇಲ್ಲಿ ಪ್ರತಿಯೊಬ್ಬರ ಬದುಕೂ ವಿಭಿನ್ನ, ಅನನ್ಯ ಹಾಗೂ ಅನೂಹ್ಯವಾಗಿದ್ದು ಕೇವಲ ಸಿರಿತನ, ಸುಖ ಹಾಗೂ ಖ್ಯಾತಿಗಳೇ ಯಶಸ್ಸಿನ ಮಾನದಂಡಗಳಲ್ಲ. ಬದುಕಿನ ವಿವಿಧ ಆಯಾಮಗಳನ್ನು ಆಸ್ವಾದಿಸುತ್ತಾ ಪಶ್ಚಾತ್ತಾಪರಹಿತ ಅರ್ಥಪೂರ್ಣವಾದ ಸುಂದರವಾದ ಬದುಕನ್ನು ಸವಿಯುವುದೇ ನಿಜವಾದ ಯಶಸ್ಸು… ಈ ಆಧುನಿಕ ಜಂಜಡದ ಸಂಕೀರ್ಣತೆಯಲ್ಲಿ ಬದುಕಿನ ನಿಜವಾದ ಅರ್ಥ
ಹಾಗೂ ಯಶಸ್ಸನ್ನು ಹುಡುಕುವ ಹಾದಿಯ ಪಯಣವೇ ಈ ಯಶೋಮಾರ್ಗ.
ABOUT AUTHOR
Opinion of Others
There are no others opinion yet.
Customer Reviews
Related Products
Start typing to see products you are looking for.
Reviews
There are no reviews yet.