ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ

 80

SKU: ins001 Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Publications
(1 customer review)

SYNOPSIS

ಸಿಬ್ಬರ ಪವಿತ್ರ ದಿನವಾದ ಬೈಸಾಕಿ ಹಬ್ಬದಂದು ಜಲಿಯನ್ ವಾಲಾ ಬಾಗ್‌ನ ಮಣ್ಣಿನಲ್ಲಿ ಮುಗ್ಧ ರಾಷ್ಟ್ರಭಕ್ತರ ನೆತ್ತರನ್ನು ಹರಿಸಿ ಕ್ರೂರತೆಯೂ ನಾಚುವಂತೆ ನರಮೇಧಗೈದು ಭಾರತೀಯ ಮನಸ್ಸಿನ ಮೇಲೆ ಘಾಸಿ ಮಾಡಿದ್ದನು ಜನರಲ್ ಡಯರ್. ಈ ನೆತ್ತರ ಹೊಡೆತಕ್ಕೆ ಕ್ರಾಂತಿಕಾರಿಗಳು ಅಕ್ಷರಶಃ ಗಾಯಗೊಂಡ ಹುಲಿಯಂತಾಗಿದ್ದರು. ನೆತ್ತರ ಹರಿಸಿದವನ ನೆತ್ತರು ಭೂಮಿಗೆ ಚೆಲ್ಲುವಂತೆ ಮಾಡಬೇಕೆನ್ನುವ ಹೆಬ್ಬಯಕೆ ಎಲ್ಲರಲ್ಲಿಯೂ ಕುದಿಯುತ್ತಿತ್ತು. ಸತತ 21 ವರ್ಷಗಳ ಕಾಲ ಈ ರೋಷಾಗ್ನಿಯು ತಣಿಯದಂತೆ ಕಾಯ್ದಿಟ್ಟುಕೊಂಡು ಭಾರತೀಯರ ಆತ್ಮಗೌರವ ಮತ್ತೆ ಪುಟಿದೇಳುವಂತೆ ಮಾಡಿದವನು ಸರದಾ‌ ಉಧಮ್ ಸಿಂಗ್.
ಸ್ವಾತಂತ್ರ್ಯದ ಯಜ್ಞದಲ್ಲಿ ತಮ್ಮನ್ನು ತಾವು ಹವಿಸ್ಸುಗಳಾಗಿ ಅರ್ಪಿಸಿಕೊಂಡ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾವಿರದ ಹೋರಾಟಗಾರರ ಕಿಚ್ಚನ್ನು ಈ ಪುಸ್ತಕದ ಮೂಲಕ ಈ ಪೀಳಿಗೆಯ ಹೃದಯಗಳಿಗೆ ರವಾನಿಸಿದ್ದಾರೆ ಅಕ್ಕನಂತಿರುವ
ಲೇಖಕಿ ಶೋಭಾ ರಾವ್.
ಆ ಕಿಚ್ಚು ಇನ್ನಷ್ಟು ಹಬ್ಬಲಿ, ರಾಷ್ಟ್ರ ಚಿಂತನೆಯಲಿ ಮನಸ್ಸುಗಳು ಮುಳುಗಲಿ ಎಂಬ ಈ ಪುಸ್ತಕದ ಮೂಲ ಆಶಯ ಈಡೇರಲಿ.

ABOUT AUTHOR

ಶೋಭಾ ರಾವ್ ಮಲೆನಾಡಿನ ತೀರ್ಥಹಳ್ಳಿಯವರು. ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಕೂಡ ಬರೆದಿದ್ದಾರೆ. ಕೃತಿಗಳು: ಮಹಾ ಮಾರಣಹೋಮ, ಧೃತಿಗೆಡದ ಹೆಜ್ಜೆಗಳು, ಕ್ಷತ್ರಿಯ ಕುಲಾವತಂಸ, ಹನಿ ಕಡಿಯದ ಮಳೆ.

Opinion of Others

There are no others opinion yet.

Customer Reviews

1 review for ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ

  1. ROOPESHKUMAR C

    ಎಲ್ಲೂ ಲಭ್ಯವಾಗದ ಪುಸ್ತಕ ಇಲ್ಲಿ ಲಭ್ಯವಿದೆ…

Add a review

Your email address will not be published. Required fields are marked *