ಐದು ಬೆರಳುಗಳು

 156

SKU: 9788195265305 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
Publications
ISBN

SYNOPSIS



ಬೆಣ್ಣೆಯಂತ ಬಣ್ಣದ ಚರ್ಮ, ಮುದ್ದಾದ ಮುಖಗಳು, ಅರ್ಧ ಎದೆ, ಮುಕ್ಕಾಲು ಕಾಲುಗಳು ಅವರದಲ್ಲವೇನೋ ಎನ್ನುವಂತೆ ಪ್ರದರ್ಶನ ಮಾಡುತ್ತ ಅರಗಿನ ದೇವತೆಗಳಂತ ಸಹೋದ್ಯೋಗಿ ಹೆಣ್ಣುಗಳು ಮೈ ತಾಗಿಸಿಕೊಂಡೇ ಓಡಾಡುತ್ತಿದ್ದರೂ ಅವರನ್ನು ನೇರವಾಗಿ ಆಸೆಯಿಂದ ನೋಡುವುದು ಕೂಡ ಪಾಪ ಎನ್ನುವಂತೆ, ಕಣ್ಣಿಗೆ ನಿಯಂತ್ರಣ ಇಟ್ಟುಕೊಂಡಿರಬೇಕು. ಅವರು ಅಷ್ಟುದ್ದ ದೂರಕ್ಕೆ ಹೋದ ನಂತರ ಕಂಡೂ ಕಾಣದಂತೆ ಒಮ್ಮೆ ಕದ್ದು ನೋಡುವುದು ಮಾತ್ರವೇ ಸಾಧ್ಯವಿದ್ದುದು. ಅಷ್ಟೇ ಏಕೆ, ತಲೆಯ ಮೇಲೆ ಅಪ್ಪನ ಸಾಲದ ಹೊರೆ, ಮನೆಯವರ ಅಭಿಲಾಷೆಗಳ ಭಾರ, ಚೆನ್ನಾಗಿ ತರಬೇತಿ ಪಡೆದು ಮೇಲೆ ಬರಬೇಕೆಂಬ ಹಂಬಲ, ಎಲ್ಲಿ ಯಾವುದಾದರೂ ತಪ್ಪನ್ನು ಮಾಡಿ, ಆಕಸ್ಮಿಕ ಯಾವುದಾದರೂ ರೋಗಿ ಗೊಟಕ ಅಂದುಬಿಟ್ಟರೆ ಎನ್ನುವ ಭಯವನ್ನು ಹೊತ್ತ ನಮ್ಮ ಹುಡುಗರಿಗೆ ತರಬೇತಿ ಪಡೆಯುತ್ತಿರುವ ವರ್ಷಗಳಲ್ಲಿ ಸೆಕ್ಸ್ ನೆನಪಾಗುವುದು ಕೂಡ ಕಷ್ಟವೇ!
****
ರಾಮಚಂದ್ರನ್ ಉಪಯೋಗಿಸಿದ್ದು ಒಂದೇ ಒಂದು ಬೆರಳು. ಅಷ್ಟಕ್ಕೇ ದೇಶ ಬಿಡಬೇಕಾಯ್ತು. ತಾನು ಐದೂ ಬೆರಳುಗಳನ್ನು ಉಪಯೋಗಿಸಿಬಿಟ್ಟೆನಲ್ಲ… ಅಂತ ನೆನಪಾಗುತ್ತಲೇ ವಿಶ್ವನ ಕಣ್ಣುಗಳು ತನ್ನ ಕೋಣೆಯಲ್ಲಿದ್ದ ಸೂಟ್‌ಕೇಸ್‌ಗಳನ್ನು ತಡವಿ ಹಿಂತಿರುಗಿದವು.

ABOUT AUTHOR

 ಡಾ. ಪ್ರೇಮಲತ ಬಿ. ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ, ಕಳೆದ 20 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಚಿಕ್ಕಂದಿನಿಂದಲೂ ಬರವಣಿಗೆ ಇವರ ಕಾ ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮತ್ತು ಅಂತಹಾಲ ತಾಣಗಳಲ್ಲಿ ಲೇಖನಗಳು, ಅಂಕಣ ಬರಹ, ಕಥೆ, ಕವನಗಳು, ಪ್ರವಾಸ, ವೈದ್ಯರು ಲೇಖನಗಳು ಮತ್ತು ಪ್ರಬಂಧಗಳನ್ನು ಬರೆಯುತ್ತ ಬಂದಿದ್ದಾರೆ. ನೈಯಕಾ ಸಂಘದ ತ್ರಿವೇಣಿ ಕೃತಿ ಮನೋ ವೈಜ್ಞಾನಿಕ ಕಥಾ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಐದು ಬೆರಳುಗಳು”

Your email address will not be published. Required fields are marked *