ನಾವು ಏಕೆ ಬದುಕಬೇಕು?

 178

SKU: 9789393224170 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
Publications
ISBN

SYNOPSIS

ತಂಪಾದ ಇಳಿ ಸಂಜೆಯ ಖಾಲಿ ರಸ್ತೆಯಲ್ಲಿ, ಬೆಚ್ಚಗಿನ ಏಕಾಂತದಲ್ಲಿ, ಮನಸ್ಸು ಭಾರವಾಗುವಂತಹ ತೀವ್ರ ಮೌನದಲ್ಲಿ, ಕಾಡುವ ಪ್ರಶ್ನೆಗಳಿವು; ನಾವು ಏಕೆ ಬದುಕಬೇಕು? ನಮ್ಮ ಜೀವನದ ಉದ್ದೇಶವೇನು? ಬದುಕಿದ್ದು ಲಭಿಸುವ ಫಲವೇನು? ಈ ರೀತಿಯ ಪ್ರಶ್ನೆಗಳು ಕಾಡಿದಾಗ ಯಾರಾದರೊಬ್ಬರು ನಿಮ್ಮ ಹಗಲ ಮೇಲೆ ಕೈಯಿಟ್ಟು ಆತ್ಮೀಯತೆಯಿಂದ, ಅಕ್ಕರೆಯಿಂದ ಮಾತನಾಡಿಸಿ ನಿಮ್ಮ ಮಾತನ್ನೂ ಕೇಳಿಸಿಕೊಂಡರೆ ಎಷ್ಟು ಸುಂದರವಾಗಿರುತ್ತದೆ. ಅಲ್ಲವೇ? ಮನಸ್ಸು ಹಗುರವಾದಾಗ ಸಿಗುವ ಸಮಾಧಾನಕ್ಕೆ ಸರಿಸಾಟಿಯೇನಿದೆ? ನಿಮ್ಮ ಎರಾಂಶದ ಜತೆಗಾರ, ನಿಮ್ಮ ಮೌಗವನ್ನು ಕೇಳಿಸಿಕೊಳ್ಳುವ ಆತ್ಮೀಯ, ಕಾರ್ಮೋಡವನ್ನು ದೂರಾಗಿಸುವ ತಂಪು ಗಾಳಿ, ಮಬ್ಬಿನ ಹಾದಿಯನ್ನು ಸುಲಭಗೊಳಿಸುವ ದೊಂದಿ ಈ ಪುಸ್ತಕವಾಗಲಿ ಎಂಬ ಆಶಯದೊಂದಿಗೆ…

ABOUT AUTHOR

ಪ್ರಮೋದ ಮೋಹನ ಹೆಗಡೆ 'ಪದಚಿಹ್ನ' ನನಗೆ ನನ್ನ ಗುರು ಕೊಟ್ಟ ಹೆಸರು, ನನ್ನ ಮೊದಲ ಪುಸ್ತಕ 'ಮೈಸೂರ್ ಪಾಕ್' ಹುಡುಗ' ಪ್ರಕಟವಾದ ನಂತರ ಅನೇಕರು ಪ್ರೀತಿಯಿಂದ ಆ ಹೆಸರಿನಲ್ಲಿ ಕೂಡ ಕರೆಯುವುದಿದೆ. ಹುಟ್ಟಿದ್ದು ಮಲೆನಾಡಿನ ತೀರ್ಥಹಳ್ಳಿ, ಬೆಳೆದದ್ದು ಕರಾವಳಿಯ ಕುಮಟಾದಲ್ಲಿ ಹಾಗೂ ಬೆಂಗಳೂರೆಂಬ ಮಾಯಾನಗರಿಯಲ್ಲಿ, ಏನಾದರೂ ವಿಭಿನ್ನವಾಗಿರುವುದನ್ನು ಮಾಡಬೇಕು ಎಂಬ ಆಸೆಯನ್ನಿಟ್ಟುಕೊಂಡು ಕೊನೆಗೆ ಇಂಜಿನಿಯರಿಂಗ್ ಮುಗಿಸಿದೆ. ಬರವಣಿಗೆಯ ಮೇಲಿನ ಒಲವು ಕಡಿಮೆಯಾಗಲಿಲ್ಲ. ಹಾಗೇ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ನಾವು ಏಕೆ ಬದುಕಬೇಕು?”

Your email address will not be published. Required fields are marked *