ನಂಬಿದ್ರೆ ನಂಬಿ ಬಿಟ್ರೆ ಬಿಡಿ

 160

SKU: 9789393224248 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
Publications
ISBN

SYNOPSIS

‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಆರಂಭದಲ್ಲಿ ಮಾಡುತ್ತಿದ್ದ ಪುಸ್ತಕ ಪರಿಚಯ ಹಾಗೂ ವ್ಯಕ್ತಿತ್ವ ವಿಕಸನ ಕಥನದ ಜೊತೆಯಲ್ಲಿ ವಿಸ್ಮಯ ಜಗತ್ತಿನ ಭಾಗವನ್ನು ಆರಂಭಿಸಲು ಆಗಲೇ ಇಲ್ಲ. ಆದರೆ ಅದಕ್ಕಾಗಿ ಮಾಡಿಕೊಂಡಿದ್ದ ಹಲವು ಟಿಪ್ಪಣಿಗಳು ನನ್ನ ಬಳಿ ಇದ್ದವು. ಸಾವಣ್ಣ ಪ್ರಕಾಶನದ ಮಿತ್ರ ಶ್ರೀ ಜಮೀರ್ ಅವರು ವಿಸ್ಮಯ ಜಗತ್ತು ಹಾಗೂ ನಂಬಿದರೆ ನಂಬಿ ಬಿಟ್ಟರೆ ಬಿಡಿ ಎನ್ನುವ ಭಾಗಗಳ ಬಗ್ಗೆ ಅಪಾರ ಕುತೂಹಲವನ್ನು ವ್ಯಕ್ತಪಡಿಸಿ ಯಾಕೆ ಒಂದು ಪುಸ್ತಕವನ್ನು ಪ್ರಕಟಿಸಬಾರದು ಎಂದರು. ಈ ರೀತಿಯ ಪುಸ್ತಕವು ನಿಮಗೆ ಹಾಗೂ ನಮ್ಮ ಸಮಾಜಕ್ಕೆ ಎಷ್ಟು ಉಪಯುಕ್ತ ಎಂದು ಆ ಬಗ್ಗೆ ನೀವೇ ಹೇಳಬೇಕು.

ABOUT AUTHOR

ಡಾ ನಾ ಸೋಮೇಶ್ವರ ಒಬ್ಬ ಭಾರತೀಯ ರಸಪ್ರಶ್ನೆ ಮಾಸ್ಟರ್, ದೂರದರ್ಶನ ನಿರೂಪಕ ಮತ್ತು ಬರಹಗಾರ. ಅವರು ವಿಜ್ಞಾನ ಮತ್ತು ವೈದ್ಯಕೀಯವನ್ನು ಮುದ್ರಣದಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡ ಭಾಷೆಯಲ್ಲಿ ಜನಪ್ರಿಯಗೊಳಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಜೀವನಾಡಿ ಎಂಬ ಮಾಸಿಕ ವೈದ್ಯಕೀಯ ಪತ್ರಿಕೆಯ ಸಂಪಾದಕರೂ ಆಗಿದ್ದರು.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ನಂಬಿದ್ರೆ ನಂಬಿ ಬಿಟ್ರೆ ಬಿಡಿ”

Your email address will not be published. Required fields are marked *