ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ

 178

SKU: 9789393224217 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
ISBN
Publications

SYNOPSIS

ಖುಷಿ ಚಿಗುರೊಡೆಯುವುದೇ ಅಪರಿಪೂರ್ಣ ಕ್ಷಣಗಳಲ್ಲಿ. ಖುಷಿಯಾಗಿದ್ದುಬಿಡುವುದಷ್ಟೇ, ಎಂತಹ ಸಂಧಿಗ್ಧ ಪರಿಸ್ಥಿತಿಗಳಲ್ಲೂ ನಾವು ಕಂಡುಕೊಳ್ಳಬಹುದಾದ ಉತ್ತಮ ಬದುಕಿನ ಡೆಫಿನಿಷನ್. ನಮ್ಮ ಕನಸಿನ ಬದುಕನ್ನು ಜೀವಿಸುವುದಕ್ಕೆ ಅಂದುಕೊಂಡ ಎಲ್ಲಾ ಆಸೆಗಳು, ಬೇಕುಗಳು ಬದುಕನ್ನು ತುಂಬಲಿಕ್ಕೆ ಸಾಧ್ಯವಿಲ್ಲ. ಈ ಆಲೋಚನೆಯನ್ನು ಬದಲಾಯಿಸಿದರೆ ಲೈಫ್ ಅದ್ಭುತವು, ಖುಷಿಯಿಂದಲೂ ಕೂಡಿರುತ್ತದೆ. ಖುಷಿಯಾಗಿ ಬದುಕುವುದು ಎಂದರೆ ಸಮಸ್ಯೆಗಳೇ ಇಲ್ಲದೇ ಇರುವ ಬದುಕಲ್ಲ. ಆದರೆ ಆ ಸಮಸ್ಯೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ನಮಗೆ ನಾವೇ ಇನ್ಸ್ಪೈರ್ ಮಾಡಿಕೊಳ್ಳುತ್ತಾ ಮೋಟಿವೇಟ್ ಮಾಡಿಕೊಳ್ಳುತ್ತಾ ಬದುಕುವುದು. ಖುಷಿಯಾಗಿರುವುದಕ್ಕೆ ನಮಗೆ ವರ್ಲ್ಡ್ ಹ್ಯಾಪಿನೆಸ್ ಡೇ ಬೇಕಾಗಿಲ್ಲ, ನಮ್ಮದೇ ಬದುಕಿನ ಪರಿಧಿಯೊಳಗೆ ಇಣುಕುವ ಸಂತೋಷಗಳನ್ನು, ಖುಷಿಗಳನ್ನು ಹೆಕ್ಕಿ ತೆಗೆದು ಸಂಭ್ರಮಿಸಬೇಕು. ಬದುಕಿನ ಅರ್ಥವೇನು ಎಂದು ಕೇಳುವುದನ್ನು ನಾವೆಲ್ಲರೂ ನಿಲ್ಲಿಸಬೇಕು. ಬದಲಾಗಿ ಪ್ರತಿ ಕ್ಷಣಗಳ ಅರಿವಿನೊಂದಿಗೆ ಖುಷಿಯನ್ನು ಆಲೋಚಿಸಬೇಕು. ಆಗ ಲೈಫ್ ಇಸ್ ಬ್ಯೂಟಿಫುಲ್. ಸಂತೋಷ ನಮ್ಮಲ್ಲಿ ಹೊಳಪನ್ನು ಜೊತೆಗೆ ನಾವು ನಡೆದಲ್ಲೆಲ್ಲ ವಸಂತದ ಚಿಗುರನ್ನು ಹಬ್ಬುತ್ತ ಒಳ್ಳೆಯ ಕಂಪನ್ನು ಪಸರಿಸುತ್ತದೆ. ಅದಕ್ಕೆ ಬೇಕಿರುವುದು ರೆಡಿನೆಸ್ ಅಷ್ಟೇ! Let’s get ready for Happyness ಈ ಕ್ಷಣದಿಂದಲೇ…

ABOUT AUTHOR

ಡಾ|| ಶ್ವೇತಾ ಗೌರಿಬಿದನೂರು, ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಮಹಿಳಾ ವಿದ್ಯಾಲಯದ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದವರು. ತುಮಕೂರೂ ಜಿಲ್ಲೆಯಲ್ಲಿ 04.11.198450 ಜನನ. ಹತ್ತನೇ ತರಗತಿಯವರೆಗೂ ತಾತ ಕವಿ ವೀಚೀ(ವೀ. ಚಿಕ್ಕವೀರಯ್ಯ)ಯವರ ಮನೆಯಲ್ಲಿ ಬೆಳೆದು ತುಮಕೂರಿನ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿರುತ್ತಾರೆ. ನಂತರ ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ”

Your email address will not be published. Required fields are marked *