ಸಾಹಸಸಿಂಹ

 98

SKU: vikram001 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
Publications

SYNOPSIS

1981ರಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾದ ಖ್ಯಾತ ಕಾದಂಬರಿಕಾರ ‘ಮನು’ ಅವರು ಬರೆದ ‘ಚಕ್ರವ್ಯೂಹ’ ಕಾದಂಬಲಿಯನ್ನು, ನಾನು ನಟ ‘ವಿಷ್ಣುವರ್ಧನ್’ ಅವರಿಗೆ ಓದಲು ನೀಡಿದೆ. ಅವರು ಓದಿ, ಸಾಹಸಮಯವಾಗಿದೆ. ಮತ್ತು ನನಗೆ ಇಷ್ಟವಾಯಿತು.ಇದನ್ನು ಚಲನಚಿತ್ರ ಮಾಡೋಣವೆಂದು ಹೇಳಿದರು. ನಂತರ ನಾನು ಸುಧಾ ವಾರಪತ್ರಿಕೆಯ ಸಂಪಾದಕ ಎಂ.ಜಿ. ಸಿಂಗ್‌ ಅವರನ್ನು ಭೇಟಿಮಾಡಿ, ಸಾಹಿತಿ ಮನು ಅವರ ವಿಳಾಸ ಪಡೆದು. ಅವರನ್ನು ಬೇಟಿಮಾಡಿ, ನಿಮ್ಮ ‘ಚಕ್ರವ್ಯೂಹ’ ಕಾದಂಬರಿಯನ್ನು ಚಲನಚಿತ್ರವಾಗಿಸುತ್ತೇವೆ. ವಿಷ್ಣುವರ್ಧನ್ ಅವರು ನಾಯಕನಟನ ಪಾತ್ರವಹಿಸಲಿದ್ದಾರೆ. ಇದಕ್ಕೆ ನಿಮ್ಮ ಒಪ್ಪಿಗೆ ಬೇಕು ಎಂದಾಗ, ಮನು ಅವರು ಬಹಳ ಸಂತೋಷದಿಂದ ಒಪ್ಪಿಗೆ ಪತ್ರ ನೀಡಿದರು.
ಚಿತ್ರಕ್ಕೆ ಶೀರ್ಷಿಕೆ ಇಡಲು ಚಿಂತನೆ ಮಾಡಿ, ಸಾಹಸಮಯವಾಗಿರುವ ಈ ಕತೆಗೆ ವಿಷ್ಣುವರ್ಧನ್ ಅವರಿಗೆ ಹೊಂದುವಂತೆ ‘ಸಾಹಸ ಸಿಂಹ’ ಎಂಬ ಹೆಸರು ಇಡಲಾಯಿತು. ಚಿತ್ರವು 1982ರಲ್ಲಿ ಬಿಡುಗಡೆಯಾಗಿ ಅದ್ಭುತ ಯಶಸ್ಸು ಕಂಡು, ನಟ ವಿಷ್ಣುವರ್ಧನ್ ಅವರು ಅಭಿಮಾನಿಗಆಗಳ ಪಾಅಗೆ ‘ಸಾಹಸ ಸಿಂಹ ವಿಷ್ಣುವರ್ಧನ್’ ಆದರು. ಈ ಇರುದು ಅವರಿಗೆ ಅಜರಾಮರವಾಗಿ ಉಳಿದುಕೊಂಡಿದೆ.

ABOUT AUTHOR

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಸಾಹಸಸಿಂಹ”

Your email address will not be published. Required fields are marked *