ಸಿಸ್ಟರ್ ಅಭಯಾ ಸಾವು ಕೊಲೆಯೋ ಆತ್ಮಹತ್ಯೆಯೋ?

Original price was: ₹ 190.Current price is: ₹ 169.

SKU: vikram006 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Author
Page Nos
ISBN
Publications

SYNOPSIS

ಡಾ.ಡಿ.ವಿ.ಜಿ ಎಂದೇ ಖ್ಯಾತನಾಮರಾದ ನಿವೃತ್ತ ಡಿ.ಜಿ.ಪಿ ಗುರುಪ್ರಸಾದ್ ಕಳೆದ 40 ವರ್ಷಗಳಿಂದ ನೈಜ ಪೊಲೀಸ್ ಪ್ರಕರಣಗಳು ಮತ್ತವುಗಳನ್ನು ಪತ್ತೆ ಮಾಡಿದ ವಿವರಗಳನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಾ ಬರುತ್ತಿದ್ದಾರೆ. ಇಂತಹ ಅಪರಾಧಗಳ ಬಗ್ಗೆ ಎಚ್ಚರಿಸಿ ಅವುಗಳು ಆಗದಂತೆ ತಡೆಯಲು ಜನರನ್ನು ಸಶಕ್ತ
ಮಾಡುವುದೇ ತಮ್ಮ ಉದ್ದೇಶ ಎನ್ನುವ ಲೇಖಕರು ದೇಶದಲ್ಲಿ ನಡೆದ ವಿಶಿಷ್ಟ ಹಾಗೂ ಕುತೂಹಲಕರ ಪ್ರಕರಣಗಳನ್ನು ತಮ್ಮ ಸಹಜ ಆಕರ್ಷಕ ಶೈಲಿಯಲ್ಲಿ ನಿರೂಪಿಸುತ್ತಾ ಬಂದಿದ್ದಾರೆ. ಈ ರೋಮಾಂಚಕ ಪತ್ತೇದಾರಿ ಕಥೆಗಳ ಗುಚ್ಛದಲ್ಲಿ ನಮ್ಮ ರಾಜ್ಯದ್ದೇ ಅಲ್ಲದೆ ದೇಶದ ಹಲವಾರು ಕುಖ್ಯಾತ ಪ್ರಕರಣಗಳ ವಿವರಗಳಿವೆ. ಒಂದೇ ಗುಕ್ಕಿಗೆ ಓದಿ ಮುಗಿಸುವಂತಹ
ಪುಸ್ತಕವಿದಾಗಿದೆ.

ABOUT AUTHOR

1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ವಿ. ಗುರುಪ್ರಸಾದ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು ಮತ್ತು ಕರ್ನಾಟಕ ಕೇಡರ್ ಅನ್ನು ನೀಡಲಾಯಿತು. ಬೀದರ್, ಗುಲ್ಬರ್ಗ ಮತ್ತು ಕೊಡಗು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಗುಲ್ಬರ್ಗ ರೇಂಜ್‌ನ ಡಿಐಜಿ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಸಿಸ್ಟರ್ ಅಭಯಾ ಸಾವು ಕೊಲೆಯೋ ಆತ್ಮಹತ್ಯೆಯೋ?”

Your email address will not be published. Required fields are marked *

Related Products