ಹಿಂದೂ ಎಂದರೇನು?
Original price was: ₹ 40.₹ 36Current price is: ₹ 36.
Book Details
Weight | .15 kg |
---|---|
Author | Narayana Shevire |
Page Nos | 44 |
ISBN | 978-93-91852-21-4 |
Publications | Ayodhya Publications |
![](https://veeralokabooks.com/wp-content/uploads/2023/02/Narayana-Shevire.jpg)
SYNOPSIS
ಹಿಂದೂ ಎಂದರೆ ಅಸಹ್ಯ, ಅಸಭ್ಯ ಅಂತ ಒಂದು ಅಲೇಜಿಕ್ ನಿಘಂಟಿನಲ್ಲಿದೆ – ಎಂದು ರಾಜಕಾರಣಿಯೊಬ್ಬರ ಪೊಲಿಟಿಕಲ್ ಹೇಳಿಕೆ.
ಹಿಂದೂ ಎಂಬ ಶಬ್ದದೇ ಇರಲಿಲ್ಲ. ಬೇಕಾದರೆ ವೇದಗಳನ್ನು ನೋಡಿ, ಪುರಾಣಗಳನ್ನು ಓದಿ, ಉಪನಿಷತ್ತುಗಳನ್ನು ತಡಕಾಡಿ, ಇದೆಲ್ಲ ಸಾವರ್ಕರ್ ಸೃಷ್ಟಿಸಿದ ಗೂಜೆ – ಎಂದು ಎಡಪಂಥೀಯ ಬುದ್ಧಿಜೀವಿಗಳ ಘೋಷಣೆ.
ಹಿಂದೂ ಎಂಬ ಪದವನ್ನು ಹುಟ್ಟುಹಾಕಿದ್ದೇ ಆರೆಸ್ಸೆಸ್, ಭಾರತವನ್ನು ಮತಧರ್ಮಗಳ ಆಧಾರದಲ್ಲಿ ಒಡೆಯಲೆಂದೇ ಹುಟ್ಟಿಸಿದ ವಿಭಜಕ ಸಿದ್ಧಾಂತ ಇದು – ಎಮಿನೆಂಟ್ ಹಿಸ್ಟೋರಿಯನ್ಗಳ ತಲಸ್ಪರ್ಶೀ ಸಂಶೋಧನೆಯ ಸಾರ.
ಹಿಂದೂ ಎಂಬ ಪದ ಹುಟ್ಟಿದ್ದು ಸಿಂಧೂ ಎಂಬ ಕಾರಣಕ್ಕೆ ಆ ನದಿ ಎಲ್ಲಿ ಹರಿಯುತ್ತಿತ್ತೋ ಅದರ ಆಸುಪಾಸಿನಲ್ಲಿದ್ದವರು ಮಾತ್ರವೇ ಹಿಂದೂಗಳು. ನಾವು ದ್ರಾವಿಡರು – ದ್ರಾವಿಡದೇಶದ ಪ್ರತಿಪಾದಕರ ಅಳಲು.
ಹಿಂದೂಗಳು ಇಲ್ಲಿನ ಮೂಲನಿವಾಸಿಗಳೇ ಅಲ್ಲ, ಅವರು ಬಂದದ್ದು ಪರ್ಷಿಯದಿಂದ. 3] ಹಿಂದೂ ಎಂಬುದೇ ವಿದೇಶೀ ಕಬ್ಬ – ಕಮ್ಯುನಿಸ್ಟರ ಪ್ರಣಾಳಿಕೆ.
ಒಟ್ಟಿನಲ್ಲಿ ಈ ಒಂದು ಶಬ್ದದ ಸುತ್ತಮುತ್ತ ಚರ್ಚೆ, ಆನೆಯನ್ನು ಆರು ಮಂದಿ ಕುರುಡರು ಕಂಡರಿಸಿದ ಕಥೆ. ನಿಜಕ್ಕೂ ಹಿಂದೂ ಎಂಬ ಶಬ್ದದ ಹಿನ್ನೆಲೆ ಏನು? ಅದು ಪರಕೀಯಪದವೆ? ಸ್ವದೇಶಿಯ? ನಮ್ಮನ್ನು ಹಿಂದುಗಳೆಂದು ಕರೆದುಕೊಳ್ಳುವುದು ಅಪಮಾನವೆ’ ಮರಾತನಧರ್ಮದ ವಾಹ್ಮಯದಲ್ಲಿ ಆ ಪದ ಇಲ್ಲವೆ? ಇರದಿರುವುದೊಂದು ಕೊರತೆಯೆ? ಇದ್ದರಷ್ಟೇ ಅದು ಪ್ರಮಾಣವೆ? ಸಾವರ್ಕರ್ ಹೇಳಿದ, ಆರೆಸ್ಸೆಸ್ ಪ್ರತಿಪಾದಿಸಿದ ಹಿಂದುತ್ವದಲ್ಲಿರುವ ಒಂದು – ಏನದು? ಒಂದು ಎಂಬ ಕಬ್ಬದ ಸುತ್ತ ನಡೆಯುತ್ತಿರುವ ರಾಜ್ಯಕಚರ್ಚೆಯ ಹೊರಾದರಣದಲ್ಲಿ ರಾಜಕೀಯದ ವಾಸನೆ ಇದೆಯೆ ಹಿಂದು” ಹಬ್ಬದ ಕುರಿತು ಸದ್ದು ಜೋರಾಗುತ್ತಿರುವ ಈ ಹೊತ್ತಿಗೆ ಹಿಂದುವಾದವರು, ಅಲ್ಲದವರು, ಆಗಬಯಸಿದವರು ಎಲ್ಲರೂ ಓದಬೇಕಾದ ಕಿರುಹೊತ್ತಗೆ ಚಿಂತಕ ನಾರಾಯಣ ಕೇರೆಯವರ “ಹಿಂದೂ ಎಂದರೇನು?”
ABOUT AUTHOR
Opinion of Others
There are no others opinion yet.
Reviews
There are no reviews yet.