ಕನ್ನಡದಲ್ಲಿ ಸಣ್ಣಕಥೆಗ ಆಗೀಗ ದೆಸೆ ತಿರುಗಿ, ಕಥಾಸ್ಪರ್ಧೆಯ ಮೊತ್ತಬೀಗ ಅರ್ಧ ಲಕ್ಷ ಮುಟ್ಟದೆ. ಇದು ಯುವ ಕಥೆಗಾರರಿಗೆ ಇಂಬಾಗುವ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೆ ಹೌದು, ಐದುನೂರು ರೂಪಾಯಿಯಿಂದ ಐವತ್ತು ಸಾವಿರದವರೆಗೆ ನಮ್ಮ ಹಣ್ಣಕಥೆಗಳನ್ನು ವಿಸ್ತರಿಸುತ್ತಿರುವ ಪತ್ರಿಕೆಗಳು ಮತ್ತು ಪ್ರಾಯೋಜಕರು ಪ್ರಶಂಸಾರ್ಹರು.
Category: | ವೀರಲೋಕ ಪುಸ್ತಕಗಳು |
Sub Category: | |
Author: | ವಿಜಯಕರ್ನಾಟಕ / ವೀರಲೋಕ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ವಿಜಯ ಕರ್ನಾಟಕ ಪತ್ರಿಕೆ ಮತ್ತು ವೀರಲೋಕ ಸಂಸ್ಥೆ ಒಟ್ಟಾಗಿ ನಡೆಸಿದ ದೀಪಾವ ಕಥಾಸ್ಪರ್ಧೆಯು ಅಂತಹುದೇ ಆಕರ್ಷಣೀಯ ಬಹುಮಾನ ಮೊತ್ತವನ್ನು ಹೊಂದಿರುವ ಸ್ಪರ್ಧೆಯಾಗಿತ್ತು. ಈ ಸ್ಪರ್ಧೆಗೆ ಆರುನೂರಕ್ಕೂ ಮಿಕ್ಕಿ ಕಥೆಗಳು ಬಂದದ್ದು ಒಂದು ದಾಖಲೆ, ಪದಮಿತಿಯ ನಡುವೆಯೂ ಫಅಸಿದ ಈ ಸಮೃದ್ಧ ಕಥಾಬೆಳೆಯ ಎಲ್ಲಾ ಸ್ಪರ್ಧಿಗಳೂ ಅಭಿನಂದನೆಗೆ ಭಾಜನರು.
ಅಂತಿಮ ಸುತ್ತಿಗೆ ಬಂದ ನಲವತ್ತೊಂದು ಕಥೆಗಳು ಒಂದಿಲ್ಲೊಂದು ಕಾರಣದಿಂದ ಗಮನಾರ್ಹವಾಗಿದ್ದವು. ಅವುಗಳ ಪೈಕಿ ಒಂದನ್ನು ಮೊದಲ ಬಹುಮಾನಕ್ಕಾಗಿ, ನಾಲ್ಕು ಕಥೆಗಳನ್ನು ಸಮಾಧಾನಕರ ಬಹುಮಾನಕ್ಕಾಗಿ ಆಲಿಸಲಾಯ್ತು. ಉಲ್ಲೇಖಿಸಬೇಕಾದ ಮಾತೆಂದರೆ ಈ ಅಂತಿಮ ಸುತ್ತಿನ ನಲವತ್ತೊಂದು ಕಥೆಗಳಲ್ಲಿ ಹದಿನೈದನ್ನು ಆರಿಸಿ ಕಥಾ ಸಂಕಲನ ಪ್ರಕಣಸುವ ಪ್ರಾಯೋಜಕರ ಒಂದು ಯೋಜನೆಯ ಬಗ್ಗೆ. ಇದೊಂದು ಸೊಗಸಾದ ಯೋಜನ.
ಅದರಂತ, ಬಹುಮಾನಿತ ಕಥೆಗಳೂ ಸೇರಿದಂತೆ ಆಯ್ದ ಹದಿನೈದು ಕಥೆಗಳ ಈ ಹಂಕಲನವೀಗ ಓದುಗರ ಮುಂದಿದೆ. ನಿಜವಾದ ತೀರ್ಪುಗಾರರು ಕೊನೆಗೂ ಓದುಗರೇ.
ವಿಜಯಕರ್ನಾಟಕ / ವೀರಲೋಕ |
0 average based on 0 reviews.