| Category: | ಕನ್ನಡ |
| Sub Category: | ಮಕ್ಕಳ ಪುಸ್ತಕಗಳು |
| Author: | ಎಂ.ಆರ್. ಗುರುಪ್ರಸಾದ್ | M R Guruprasad |
| Publisher: | Amulya pustaka |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪುಟ್ಟ ಬಾಲಕ ಗೋಪಿ ಲೋಕಾನುಭವ ಪಡೆದು ಪಕ್ವವಾಗುವ ಕಥೆಯನ್ನು ಈ ಪುಸ್ತಕ ಹೇಳುತ್ತದೆ.
ತನ್ನ ವಯಸ್ಸಿಗೆ ಸಹಜ ಕುತೂಹಲ, ಬೆರಗು, ಅಚ್ಚರಿಗಳನ್ನು ತುಂಬಿಕೊಂಡ ಗೋಪಿ ಪುಟ್ಟ ಚಿಟ್ಟೆಯ ಸಹಾಯದಿಂದ ಮನೆಯಿಂದ ಆಚೆಯ ಹೊರಲೋಕದ ವಿಸ್ಮಯಕರ ಅನುಭವಗಳನ್ನು ಪಡೆಯುತ್ತಾನೆ. ರಕ್ತ ಹೀರುವ ಕೀಟಗಳು, ಹೂವಿನ ಸುವಾಸನೆ, ಜೇನಿನ ಸಿಹಿ, ಉಪದ್ರವಿಯಾದ ಮನುಷ್ಯ, ಅದ್ಭುತಗಳಿಂದ ಕೂಡಿದ ಪ್ರಾಣಿ ಮತ್ತು ಸಸ್ಯ ಪ್ರಪಂಚವನ್ನು ಗೋಪಿ ಈ ಪಯಣದಲ್ಲಿ ಎದುರುಗೊಳ್ಳುತ್ತಾನೆ.
ರಮ್ಯ ಕಲ್ಪನೆ, ಸರಳ ಮತ್ತು ಸುಂದರ ಭಾಷೆ. ಮನಸ್ಸನ್ನು ಉಲ್ಲಾಸಗೊಳಿಸುವ ಪುಟ್ಟ ಬಾಲಕನ ಅನುಭವ ಓದುಗರಿಗೆ ಮುದವನ್ನು ನೀಡುತ್ತವೆ.
- ಕೇಶವ ಮಳಗಿ
ಎಂ.ಆರ್. ಗುರುಪ್ರಸಾದ್ | M R Guruprasad |
|
ಎಂ.ಆರ್.ಗುರುಪ್ರಸಾದ್ |
0 average based on 0 reviews.