ಒಂದು… ಎರಡು… ಮೂರು… ಈ ಎಣಿಕೆಗೆ ಕೊನೆ ಎಲ್ಲಿದೆ? ಅಥವಾ ಕೊನೆಯೇ ಇಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ. ಗಣಿತಲೋಕಕ್ಕೂ ಭೌತಶಾಸ್ತ್ರಕ್ಕೂ ಇರುವ ಅವಿನಾಭಾವ ಸಂಬಂಧ ಎಂಥದ್ದು? ನಮಗೆ ಒಬ್ಬ ಚಂದಮಾಮ ಇದ್ದಾನೆ. ಬೇರೆ ಗ್ರಹಗಳಲ್ಲಿ ಮನುಷ್ಯರಿದ್ದರೆ, ಅಲ್ಲಿನ ತಾಯಂದಿರು ಮಕ್ಕಳಿಗೆ ತೋರಿಸಲು ಎಷ್ಟೊಂದು ಚಂದಮಾಮಗಳು! ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಲು ‘ವಿಶ್ವಯಾನಕ್ಕೆ ಗಣಿತವಾಹನ’ ಪುಸ್ತಕ ಓದಿ…
Category: | E-books |
Sub Category: | |
Author: | S V Sreenivasmurty |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | 9789394942301 |
Book type | E-book |
Delivery between 2-8 Days
No returns accepted. Please refer our full policy
Your payments are 100% secure
Nil
S V Sreenivasmurty |
ಹೆಸರು ಶ್ರೀನಿವಾಸಮೂರ್ತಿ. ಊರು ತಾಯಿ ಶಾರದೆಯ ನೆಲೆವೀಡಾದ ಶೃಂಗೇರಿ. ಓದಿದ್ದು ಬಿ.ಎಸ್ಸಿ. ಮತ್ತು ಸೇರಿದ್ದು ಬ್ಯಾಂಕ್ ಕೆಲಸಕ್ಕಾದರೂ ವಿಜ್ಞಾನದ ಬಗೆಗಿನ ಪ್ರೀತಿಯನ್ನು ಇನ್ನೂ ಉಳಿಸಿಕೊಂಡಿದ್ದೇನೆ. ಮೊದಲಿನಿಂದಲೂ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ ನನಗೆ ರಾತ್ರಿಯ ಶುಭ್ರ ಆಕಾಶವನ್ನು ನೋಡುತ್ತ ಗ್ರಹ, ತಾರೆಗಳನ್ನು ವೀಕ್ಷಿಸುವುದೆಂದರೆ ಬಹಳ ಇಷ್ಟ. ಪಠ್ಯದ ಓದಿಗಿಂತ ಬೇರೆ ಓದಿನಲ್ಲೇ ಹೆಚ್ಚು ಆಸಕ್ತಿಯಿತ್ತು. ಜೊತೆಗೆ ಓದಿದ್ದನ್ನು, ತಿಳಿದುಕೊಂಡಿದ್ದನ್ನು ನಾಲ್ಕಾರು ಜನರ ಜೊತೆಗೆ ಹಂಚಿಕೊಳ್ಳಬೇಕೆAಬ ತುಡಿತ ನನ್ನದು. `ತರಂಗ’ ವಾರಪತ್ರಿಕೆ ಹಾಗೂ `ಸೂತ್ರ’ ವಿಜ್ಞಾನ ಮಾಸಪತ್ರಿಕೆಗಳಲ್ಲೂ ನಿರಂತರವಾಗಿ ಬರೆಯುತ್ತಿದ್ದೆ. ಗೌರಿಬಿದನೂರಿನ ಡಾ|| ಎಚ್ಚೆನ್ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕೆಲಸಗಳಲ್ಲೂ ಒಂದಿಷ್ಟು ಅಳಿಲುಸೇವೆ ಸಲ್ಲಿಸಿದ ಭಾಗ್ಯ ನನ್ನದು. |
0 average based on 0 reviews.