ಹಿಂದಿನದು ಬೇರೆ. ಇಂದು ಮಾತ್ರ ಮನುಷ್ಯನ ಜೀವನದ ಹಲವು ವ್ಯವಹಾರಗಳಲ್ಲಿ ಸಾಹಿತ್ಯವು ಒಂದು ಎನ್ನುವುದರತ್ತ ಅದರ ಬೆಳವಣಿಗೆ ಇದೆ. ಆದರೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಿಂದ ಹೊರತಾದ ಮರುಕ್ಷಣವೇ ಸಾಹಿತ್ಯವೂ ಸಗಟು ಅಷ್ಟೇ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಸಿ ವಿ ವಿರೂಪಾಕ್ಷ | C V Virupaksha |
Publisher: | ವೀರಲೋಕ |
Language: | Kannada |
Number of pages : | 178 |
Publication Year: | 2024 |
Weight | 1/8 demi |
ISBN | 9788197416910 |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಕಾರಣ ಈ ಅಪಾಯದಿಂದ ಪಾರಾಗುವ ಏಕೈಕ ದಾರಿ ಒಳಗೊಳ್ಳುವಿಕೆ. ಎಲ್ಲವನ್ನೂ ಎಲ್ಲರನ್ನೂ ಒಳಗೊಂಡಷ್ಟೂ ಸಾಹಿತ್ಯ ಸಾರ್ವಜನಿಕ ಮನ್ನಣೆ ಹಾಗೂ ಸಾರ್ವತ್ರಿಕ ಗೌರವಕ್ಕೆ ಪಾತ್ರವಾಗುತ್ತದೆ. ವೀರಲೋಕದ 'ಉತ್ತರ ಪರ್ವ' ಇಂಥ ಒಂದು ಸಾರ್ವಕಾಲಿಕ ಕಾಳಜಿಯನ್ನು ಒಳಗೊಂಡ ಯೋಜನೆ. ಏಕತ್ರತೆ ಸಾಹಿತ್ಯದ ಗುರಿಯಲ್ಲ, ಐಕ್ಯತೆ ಅದರ ಆಶಯ. ಆಡಳಿತಾತ್ಮಕವಾಗಿ ಕರ್ನಾಟಕ ನಾಲ್ಕು ವಲಯಗಳಲ್ಲಿ ಹಂಚಿಕೊಂಡಿದ್ದರೂ ಕೂಡ ಅದು ಮನುಷ್ಯ ನೆಲೆಯಲ್ಲಿ ಹಂಚಿಕೊಂಡದ್ದು ಮಾತ್ರ ಹರಿವ ಹೊಳೆಗೂ ಉಂಟು ಎರಡು ತೋಳು ಬೆಸೆಯ ಬೇಕಲ್ಲವೇ ನಮ್ಮ ಬಾಳು' ಎಂಬ ಸಾಹಿತ್ಯ ಆಶಯವನ್ನೇ. ವೀರಲೋಕದ ಪ್ರಸ್ತುತ 'ಉತ್ತರ ಪರ್ವ' ಇದೇ ಆಶಯದ ಮುಂದುವರಿಕೆ. ಪ್ರಕಟಣಾ ವ್ಯವಹಾರದಾಚೆ ಪುಸ್ತಕ ಸಂಸ್ಕೃತಿಯ ವಿಸ್ತಾರವಾಗಿ ಉತ್ತರ ಕರ್ನಾಟಕವನ್ನು ಒಳಗೊಳ್ಳಬೇಕು. ಅಲ್ಲಿಯ ಲೇಖಕರೊಂದಿಗೆ ಒಡನಾಡಬೇಕು. ಎನ್ನುವ ಆಶಯದೊಂದಿಗೆ ಸುಮಾರು ಒಂದು ವರ್ಷ ಕಾಲ ನಿರಂತರ ಅಲ್ಲಿಯ ಲೇಖಕರನ್ನು ಸಂಪರ್ಕಿಸಿ. ಆಯ್ಕೆ ಕ್ರಿಯೆ ಪೂರ್ಣಗೊಳಿಸಿ, ಇದೀಗ ಪುಸ್ತಕ ರೂಪದಲ್ಲಿ ಹೊಸ ಸಾಹಿತ್ಯ ನಿಮ್ಮ ಕೈ ತಲುಪಿದೆ. ಈ ಕ್ಷಣದಿಂದ ಇದು ಕನ್ನಡ ಚಿಂತನೆಯ-ಸಾಹಿತ್ಯದ ಭಾಗ.
ಸಿ ವಿ ವಿರೂಪಾಕ್ಷ | C V Virupaksha |
0 average based on 0 reviews.