ಬದುಕಿನ ಸುಖ, ದುಃಖ, ಪ್ರೀತಿ, ನಗು, ಸಂಬಂಧ, ವಿಡಂಬನೆ, ಹಾಸ್ಯ, ಚೋದ್ಯಗಳ ಕೋಸುಂಬರಿಯಂತಿದೆ ಈ ವಿಶಿಷ್ಟ ಕೃತಿ.
Category: | ಕನ್ನಡ |
Sub Category: | ಕಾದಂಬರಿ |
Author: | ರಾಜು ಅಡಕಳ್ಳಿ |
Publisher: | Sapna Book House |
Language: | |
Number of pages : | 1 |
Publication Year: | 2024 |
Weight | |
ISBN | 9789354568602 |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ನಿತ್ಯದ ಘಟನೆಗಳಿಗೆ ಕಚಗುಳಿ ನೀಡುವ, ಬೇರೆಯವರ ಕಾಲೆಳೆಯುವ ಕೆಲಸದಲ್ಲೂ ಒಂಥರಾ ಖುಷಿ ಕಾಣುವ ಅನುಭವವನ್ನು ಈ ಕೃತಿಯು ಓದುಗರಿಗೆ ಕಟ್ಟಿಕೊಡುತ್ತದೆ.
ಕೆಲವೆಡೆ ಮಿನಿ ಗದ್ಯ, ಹನಿ ಪದ್ಯಗಳ ಕಾಕ್ಟೇಲಾಗಿಯೂ ಅಡಕಳ್ಳಿಯವರು ಗಂಭೀರ ವಿಷಯಗಳನ್ನು ತಿಳಿ ಹಾಸ್ಯದ ಧಾಟಿಯಲ್ಲಿ ತೆರೆದಿಟ್ಟಿರುವುದು ವಿಶೇಷ.
ಜೀವನದ ಅನೇಕ ವಿಚಾರಗಳಿಗೆ ಒಂದಷ್ಟು ಪನ್ ಮತ್ತು ಫನ್ ಗಳನ್ನು ಅಡಕಳ್ಳಿಯವರು ಸೇರಿಸಿ ಕೊಟ್ಟಿರುವುದರಿಂದ ಈ ಹರಟೆ ಕಷಾಯದ ರುಚಿ - ಇದರ ವಿಷಯಗಳಲ್ಲಿರುವ ಅಭಿರುಚಿ ಹೆಚ್ಚಿದೆ ಎಂಬುದರಲ್ಲಿ ಅನುಮಾನವಿಲ್ಲ.
ಬದುಕಿನ ಗಂಭೀರ ವಿಷಯಗಳನ್ನು ಮತ್ತು ಹಾಸ್ಯವನ್ನು ಹದ ಪಾಕಗೊಳಿಸಿ ಈ ಲೇಖಕರು ಉಣ ಬಡಿಸಿರುವುದರಿಂದ, ಬಾಯಿ ಚಪ್ಪರಿಸುತ್ತಾ ಆಸ್ವಾದಿಸುವ ಸಂತೋಷ
ಓದುಗರದ್ದಾಗುತ್ತದೆ ಎಂಬ ಭರವಸೆಯನ್ನು ಅಡಕಳ್ಳಿ ಅವರು ಮೂಡಿಸಿದ್ದಾರೆ.
ಕೊನೆಯಲ್ಲಿ ಮತ್ತೊಮ್ಮೆ Cheers with ಹರಟೆ ಕಷಾಯ.
ರಾಜು ಅಡಕಳ್ಳಿ |
0 average based on 0 reviews.