ತ್ರಿಲೋಕ ಸಂಚಾರಿ ನೀರೆ
₹ 125 Original price was: ₹ 125.₹ 111Current price is: ₹ 111.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
Book Details
Weight | .4 kg |
---|---|
Author | Savitha Srinivasa |
Page Nos | 120 |
Publications | Navakarnataka Publications Pvt Ltd |
SYNOPSIS
ಲೋಕ ಸಂಚಾರಿ ನೀರೆ ಅದೊಂದು ನಗರ. ನಮ್ಮ ನಿಮ್ಮಂಥಹವರೇ ವಾಸಿಸುವ ಸಂಚಾರ ಮಾಡುವಂಥಹ ನಗರ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದೊಂದಿಗೆ ರೋಬೋಟೀಕರಣವೂ ಸೇರಿ ಬಹುತೇಕ ಕಾರ್ಯಗಳು ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿರುವಾಗ ನಗರ ವ್ಯವಸ್ಥೆಯೂ ಇದಕ್ಕೆ ಹೊರತಾಗಿರುವುದಿಲ್ಲ. ಮೂರು ಬಗೆಯ ಸಂಚಾರ ವ್ಯವಸ್ಥೆಯಲ್ಲಿ ಎಲ್ಲವೂ ಸುಗಮವಾಗಿ ಸಾಗುವಾಗಲೇ ಅವಘಡಗಳು ಎದುರಾಗುತ್ತವೆ. ಒಂದನ್ನು ತಹಬಂದಿಗೆ ತರುವಷ್ಟರಲ್ಲಿ ಮತ್ತೊಂದು ಮಗದೊಂದು ಏಳುತ್ತವೆ. ಈ ಮಧ್ಯೆ ಟ್ರಾಫಿಕ್ವಾರ್ಡನ್ ಆದ ಹನ್ಸಾಳ ಜಾಡಿನಲ್ಲಿ ಸಾಗುವ ಕಥಾಹಂದರದಲ್ಲಿ ಟ್ರಾಫಿಕ್ ಇಂಜಿನೀಯರ್ ಅವಿರತ್ನ ಆಗಮನವೂ ಆಗುತ್ತದೆ. ಈರ್ವರ ಸಂವಾದ ಹಾಗೂ ಒಡನಾಟದ ಲಹರಿಯ ಮಧ್ಯೆ ರೋಬಾಟ್ಗಳೊಂದಿಗೆ ಅರೆಮಾನವ ಪಡೆಯ ಹೋರಾಟ ಸಾಗುತ್ತದೆ. ಇದರಲ್ಲಿ ಅಂತಿಮ ಗೆಲುವು ಯಾರಿಗೆ ಎಂಬುದನ್ನು ಈ ವೈಜ್ಞಾನಿಕ ಕಾದಂಬರಿ ಓದಿಯೇ ತಿಳಿಯಬೇಕು. ಆಧುನೀಕರಣ ತಂದೊಡ್ಡುವ ಸವಾಲಿಗೆ ನಗರ ಸಜ್ಜಾಗುವ ಪರಿ ಮುಂದೊಂದು ದಿನ ಈ ಕಲ್ಪನೆ ವಾಸ್ತವವಾಗುವ ಸಂಭವನೀಯತೆಯನ್ನು ತಳ್ಳಿ ಹಾಕುವಂತಿಲ್ಲ. ಈಗಾಗಲೇ ಹಲವಾರು ಕೃತಿಗಳ ಮೂಲಕ ಕನ್ನಡ ಓದುಗರಿಗೆ ಪರಿಚಿತರಾಗಿರುವ ಲೇಖಕಿ ಹಾಗೂ ಪೊಲೀಸ್ ಅಧಿಕಾರಿ ಸವಿತಾ ಶ್ರೀನಿವಾಸ ಅವರಿಂದ ವಿಚಾರಮಂಥನಕ್ಕೆ ಹಚ್ಚುವ ವಿಶಿಷ್ಟ ವೈಜ್ಞಾನಿಕ ಕಾದಂಬರಿ.
ABOUT AUTHOR
Opinion of Others
There are no others opinion yet.
Reviews
There are no reviews yet.