ಮಹಾವೃಕ್ಷ
₹ 160 Original price was: ₹ 160.₹ 142Current price is: ₹ 142.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
Book Details
Weight | .3 kg |
---|---|
Author | Kamnadiga Narayana |
Page Nos | 144 |
Publications | Navakarnataka Publications Pvt Ltd |
SYNOPSIS
ಮರವೊಂದು ತನ್ನ ಕಥೆಯನ್ನು ತಾನೇ ಹೇಳುವ ತಂತ್ರವೇ ಅತ್ಯಂತ ವಿಶಿಷ್ಟವಾಗಿದ್ದು, ಈ ಕಾದಂಬರಿಗೊಂದು ಜೀವಂತಿಕೆಯನ್ನು ತಂದು ಕೊಟ್ಟಿದೆ. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನಿಂದ ಹಿಡಿದು, ಕಾಳಿಂಗನೆಂಬ ಅದಿಮ ಪುರುಷನನ್ನೂ ಒಳಗೊಂಡು ಆಧುನಿಕ ಕಾಲದ ಕೊರೋನಾದವರೆಗಿನ ಸುಮಾರು ಐನೂರು ವರ್ಷಗಳ ಸುದೀರ್ಘ ಇತಿಹಾಸದ ಆಗುಹೋಗುಗಳಿಗೆಲ್ಲ ಸಾಕ್ಷಿಯಾದ ಮಹಾವೃಕ್ಷದ ಬೆಳವಣಿಗೆ ಆಸಾಧಾರಣವಾದದ್ದು ಮುಗ್ಧತೆಯಿಂದ ಮೃಗೀಯತೆವರೆಗಿನ ಈ ಬೆಳವಣಿಗೆ ಎಲ್ಲಿಯೂ ಕೃತ್ರಿಮವೆನಿಸದಿರುವುದು ವಿಶೇಷ. ಇದರಲ್ಲಿ ಕೇವಲ ಪರಿಸರ ಕಾಳಜಿ ಮಾತ್ರವಲ್ಲದೇ ಅನೇಕ ರಾಜಕೀಯ ಸೂಕ್ಷ್ಮಗಳಿವೆ, ಸಾಮಾಜಿಕ ತಲ್ಲಣಗಳಿವೆ. ಸಾಂಸ್ಕೃತಿಕ ಸಂವೇದನೆಗಳಿವೆ. ಅಲ್ಲದೇ ಆಧುನಿಕ ವಿಕೃತಿಯ ವಿಕಾರದ ಅಂಶಗಳೂ ಇದ್ದು ವರ್ತಮಾನದ ಕುತಂತ್ರೀಯ ನಡೆ ನಿಸರ್ಗ ಮೂಲವನ್ನೇ ಬುಡಮೇಲು ಮಾಡುವ ವಿಷಾದದ ಕ್ರಮ ಅತ್ಯಂತ ಶಕ್ತಿಯುತವಾಗಿ ಅಭಿವ್ಯಕ್ತಿ ಪಡೆದಿದೆ. ಕೊಲಾಜ್ ಮಾದರಿಯಂತ ಸರಳ ನಿರೂಪಣೆಯಲ್ಲೂ ಸಂಕೀರ್ಣ ವಾದುದನ್ನು ಹೇಳುವ ಲೇಖಕರ ಚಾತುರ್ಯ ಗಮನಾರ್ಹ ಮತ್ತು ಅನನ್ಯ
ABOUT AUTHOR
Opinion of Others
There are no others opinion yet.
Reviews
There are no reviews yet.