ಪ್ರತೀಕಾರ

Original price was: ₹ 220.Current price is: ₹ 196.

SKU: pratikara Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
ISBN
Publications

SYNOPSIS

“ಗುರುಪ್ರಸಾದ್‌ರವರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆ. ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ, ಕಲಾತ್ಮಕವಾಗಿ, ಕುತೂಹಲವನ್ನು ಬೆಳೆಸುತ್ತಾ ಹೇಳಬಲ್ಲರು. ಪ್ರಸ್ತುತ ಗ್ರಂಥ “ಪ್ರತೀಕಾರವಂತೂ ಯಾವುದೇ ಪತ್ತೇದಾರಿ ಕಾದಂಬರಿಗಿಂತಾ ಕುತೂಹಲವನ್ನು ಮೂಡಿಸುತ್ತಾ ಹೋಗುತ್ತದೆ. ಮೊಸಾದ್‌ನ ಸುರಮ್ಯ ಕಥೆಗಳ ಹಿಂದಿನ ಇತಿಹಾಸದ ಬಗ್ಗೆ ಲೇಖಕರು ನೀಡಿರುವ ವಿವರಣೆ ಬಹುಮುಖ್ಯವಾಗುತ್ತದೆ. ಈ ಗ್ರಂಥ ಜನಮಾನಸವನ್ನು ತಟ್ಟುವುದರಲ್ಲಿ ಯಾವ ಸಂದೇಹವೂ ಇಲ್ಲ”- ಗುರುರಾಜ ಕರಜಗಿ, ಚಿಂತಕರು, ಖ್ಯಾತ ಲೇಖಕರು.
“ಈ ಕೃತಿಯು ರೋಚಕ ವಿಷಯಗಳನ್ನು ಓದಲು ಇಷ್ಟಪಡುವ ಓದುಗರಿಗಷ್ಟೇ ಅಲ್ಲ, ಇದರ ಮೌಲ್ಯದ ಆಯಾಮಗಳು ಇನ್ನೂ ವಿಸ್ತಾರವಾಗಿವೆ. ಗುರುಪ್ರಸಾದರು ಅನುಸರಿಸಿರುವ ಕ್ರಮ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ವಿಷಯ ಸಂಗ್ರಹಣೆಯ ವಿಧಾನ ಹಾಗೂ ಅವಲೋಕಿಸುವ ಪಾಠ ಹೇಳುವಂತಿದೆ. ರಾಷ್ಟ್ರರಕ್ಷಣೆಯ ನಿರ್ವಹಣೆಯಲ್ಲಿ ಬೆಳೆಸಿಕೊಳ್ಳಬೇಕಾದ ಧೋರಣೆಗಳು, ಅನುಸರಿಸಬೇಕಾದ ನೀತಿಗಳು ಹೇಗಿರಬೇಕೆಂಬ ಸೂಕ್ಷ್ಮ ಒಳನೋಟಗಳನ್ನೂ ಈ ಚಿಕಿತ್ಸಕ ಮನೋಭಾವದ ಮಾಜಿ ಪೊಲೀಸ್ ಅಧಿಕಾರಿ ನೀಡುತ್ತಾರೆ. ಈ ಕೃತಿಯ ನಿಜವಾದ ಮಹತ್ವವು ಅಡಗಿರುವುದು ಇಲ್ಲಿಯೇ”

ABOUT AUTHOR

1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಿ.ವಿ. ಗುರುಪ್ರಸಾದ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು ಮತ್ತು ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು 1976 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇರಿದರು ಮತ್ತು ಕರ್ನಾಟಕ ಕೇಡರ್ ಅನ್ನು ನೀಡಲಾಯಿತು. ಬೀದರ್, ಗುಲ್ಬರ್ಗ ಮತ್ತು ಕೊಡಗು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಗುಲ್ಬರ್ಗ ರೇಂಜ್‌ನ ಡಿಐಜಿ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಪ್ರತೀಕಾರ”

Your email address will not be published. Required fields are marked *

Related Products