ಎಲ್ಲೋ ಜೋಗಪ್ಪ ನಿನ್ನರಮನೆ

 445

SKU: ello jogappa Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .5 kg
Author
Page Nos
ISBN
Publications

SYNOPSIS


ಕೃತಿ ಓಱದವಲಗೆ, ಓದಿಸಿ ಕೇಳಿಸಿದವಲಗೆ, ನಿಂದಿಸದ ಗುಣಗ್ರಹಣದಿಂದ
ಸಂತೋಷಪಡುವವಲಗೆ, ಓರೆಂದು ಶಿಫಾರಸ್ಸು ಮಾಡುವವಲಗೆ ಬಡೇಲಡಕಿನ ಪುರಾತನರು ಆಯುರಾರೋಗ್ಯ, ಸಂತತಿ, ಸಂಪತ್ತು, ವಿದ್ಯಾವಿಶೇಷಗಳನ್ನು ಕರುಣಿಸುವಳು. ಅಂಥವರ ನವಚಿರಂಜೀವಿಗಳು ನೂರುಕಾಲ ಆರೋಗ್ಯದಿಂದಬಾಆ ಬದುಕುವವು. ಅವಲಗೆ ಬೃಹಸ್ಪತಿಯ ಪಾಂಡಿತ್ಯ ಲಭಿಸುವುದು, ಅವಲಗೆ ರೂಪ, ಲಾವಣ್ಯ, ಸೌಂದರ್ಯ ಸುಕುಮಾರಾಲಗಆಗೆ ಒಡೆಯರಾದ ಅಶ್ವಿನಿ ದೇವತೆಗಳು ಒಅಯುವರು, ಓಲದ ತಂದೆ ತಾಯಂದಿರ ಮಕ್ಕಳು ಸಂಪತ್ತಿನಿಂದೊಡಗೂಡಿ ಶುಕ್ಲಪಕ್ಷದ ಅಱಗೆಚಂದ್ರಾಮನಂತೆ ವರ್ಬಷ್ಣುಗಳಾಗುವರು,
ಬ್ರಮ್ಹಚಾಲಗಳಿಗೆ ಮದುವೆ ಬವಕೆ ಮೂಡಿಕುಲರೂಪ ಗುಣ ಚಾಲತ್ರ್ಯವುಳ್ಳ
ಕನೈಯರು ಪಾಣಿಗ್ರಹಣಮಾಡುವರು, ಜೊತೆಗೆ ಸುಪುತ್ರ ಸುಪುತ್ರೆಯರನ್ನು
ಪಡೆವರು.

ABOUT AUTHOR

ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರು ಕುಂ.ವೀರಭದ್ರಪ್ಪ. ಕುಂ.ವಿ ಎಂದೇ ಖ್ಯಾತಿ ಘಳಿಸಿರುವ ಕುಂ.ವೀರಭದ್ರಪ್ಪ ಅಕ್ಟೋಬರ್ 1. 1953ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನ ಕೊಟ್ಟೂರಿನಲ್ಲಿ ಕುಂಬಾರ ಹಾಲಪ್ಪ ಹಾಗೂ ತಾಯಿ ಕೊಟ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ್ರು. ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ.ವೀರಭದ್ರಪ್ಪ ಅವರು ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಹಾಗೂ ನುಡಿಗಟ್ಟುಗಳಿಂದ. ಕುಂ.ವೀ ಲೇಖನಗಳು ಅದೆಷ್ಟರ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಎಲ್ಲೋ ಜೋಗಪ್ಪ ನಿನ್ನರಮನೆ”

Your email address will not be published. Required fields are marked *