ಅಯೋಧ್ಯಾಕಾಂಡ
Sale
Original price was: ₹ 150.₹ 134Current price is: ₹ 134.
Book Details
Weight | .4 kg |
---|---|
Author | Jagadisha Sharma Sampa |
Page Nos | 108 |
ISBN | 978-93-93224-90-3 |
Publications | Sawanna |
SYNOPSIS
ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ.
***
ರಾಮಾಯಣ ರಾಮಾಯಣವಾಗಲು ತೊಡಗುವುದು ಇಲ್ಲಿ. ಹಾಗಾಗಿ ಇದನ್ನು ರಾಮಾಯಣದ ಸ್ಫೂರ್ತಿ ಎನ್ನಲೇನೂ ಅಡ್ಡಿಯಿಲ್ಲ. ಕವಿ ವಾಲ್ಮೀಕಿ ಆ ರಸಘಟ್ಟಗಳನ್ನು ರಸಮಯವಾಗಿಯೇ ಚಿತ್ರಿಸಿದ್ದಾರೆ. ರಾಮಾಯಣ ಕರುಣರಸದ ಆಕರ ಎನ್ನುವ ಮಾತಿದೆ. ಅದಕ್ಕೆ ಅಯೋಧ್ಯಾಕಾಂಡವೇ ಭಿತ್ತಿ.
***
ಕುಟುಂಬ ಮತ್ತು ಸಮೂಹದ ಪ್ರೀತಿ – ಅಪ್ರೀತಿಗಳ ಚಿತ್ರಣ ಅಯೋಧ್ಯಾಕಾಂಡದ್ದು.
ಅದು ಹೇಗೆ ಬದುಕಿನ ಸ್ಫೂರ್ತಿಯಾಗುತ್ತದೆ ಎನ್ನುವುದನ್ನು ಹೇಳಲು ಈ ಕೃತಿ ಹೊರಟಿದೆ.
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಸಾಧ್ಯ ಅಸಾಧ್ಯಗಳ ನಡುವೆ
Original price was: ₹ 100.₹ 89Current price is: ₹ 89.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Original price was: ₹ 200.₹ 178Current price is: ₹ 178.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.