ಸಾಹಸ ಭೀಮ ವಿಜಯ
₹ 450 Original price was: ₹ 450.₹ 401Current price is: ₹ 401.
ಸುತ್ತ ಮುತ್ತ
₹ 290 Original price was: ₹ 290.₹ 258Current price is: ₹ 258.
ಆತ್ಮಕತೆ
Sale
₹ 195 Original price was: ₹ 195.₹ 174Current price is: ₹ 174.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಶವರ್ನಿಂದ ನೀರು ಮಳೆಯಂತೆ ತಲೆ ಮೇಲೆ ಸುರಿಯುವಾಗ ಪ್ರತ್ಯೂಷಾ ತನ್ನನ್ನು ತಾನು ಮರೆತುಬಿಡುತ್ತಾಳೆ. ತಲೆಗೆ ಬಿದ್ದ ನೀರು, ಮೈಗಾತುಕೊಂಡೇ, ವೈಯ್ಯಾರದಿಂದ ನಲಿನಲಿದು, ಕಾಲಿನವರೆಗೆ ಇಳಿದು ಹೋದಾಗ ಪ್ರತ್ಯೂಷಾ ಶವರ್ಗೆ ಮುಖ ಎತ್ತಿಹಿಡಿದು ಕಣ್ಣು ಮುಚ್ಚಿಕೊಂಡಳು. ನಿದ್ದೆ ಆವರಿಸಿಕೊಂಡ ಹಾಗಾಯಿತು. ದೃಶ್ಯಗಳು ಚಲಿಸತೊಡಗಿದವು. ಕಾಡು, ರಸ್ತೆ, ತೋಳ, ಜಿಂಕೆ… ಕೊನೆಗೊಂದು ‘ಅಮ್ಮಾ…’ ಅನ್ನುವ ಹೃದಯವಿದ್ರಾವಕ ಕ್ಷೀಣ ಸ್ವರ…
( ಕಾದಂಬರಿಯಿಂದ ಆಯ್ದ ಸಾಲುಗಳು )
ABOUT AUTHOR
Opinion of Others
There are no others opinion yet.
Customer Reviews
Be the first to review “ಆತ್ಮಕತೆ” Cancel reply
Related Products
ಮಾತು ಮೌನ ಧ್ಯಾನ ವಿಷ್ಣುವರ್ಧನ
Rated 0 out of 5
ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Rated 0 out of 5
Shopping cart
Reviews
There are no reviews yet.