ಜನನಾಯಕ ನಾಟಕ ಕೃತಿಯು ಒಂದು ಪ್ರಸ್ತುತ ನಮ್ಮ ದಿನಮಾನದ ರಾಜಕೀಯ ನಾಯಕರ ಡೊಂಬರಾಟದ ವ್ಯಂಗ್ಯ ಚಿತ್ರಣ
| Category: | E-books |
| Sub Category: | |
| Author: | ಪ್ರಕಾಶ್ ಗಿರಿಮಲ್ಲನವರ್ | Prakash girimallanavar |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2024 |
| Weight | 1/8 demi |
| ISBN | |
| Book type | E-book |
Delivery between 2-6 Days
No returns accepted. Please refer our full policy
Your payments are 100% secure
ಅಧಿಕಾರ ಲಾಲಸೆಗಾಗಿ ವ್ಯಕ್ತಿಯೊಬ್ಬ ಎಂತಹ ಅಧಃಪತನಕ್ಕೂ ಇಳಿಯಬಲ್ಲ ಎಂಬುದಕ್ಕೆ ಈ ನಾಟಕದ ಪಾತ್ರಧಾರಿಗಳು ಜೀವಂತ ನಿದರ್ಶನಗಳಾಗುತ್ತಾರೆ. ನಮ್ಮ ಸುತ್ತ ಮುತ್ತ ನಡೆಯುವ ಇಂತಹ ರಾಜಕೀಯ ವಿದ್ಯಮಾನದ ಅಯೋಮಯ ಸ್ಥಿತಿಯನ್ನು ಅರಿತುಕೊಳ್ಳಲು ಈ ನಾಟಕ ಸಹಾಯ ಮಾಡುತ್ತದೆ. ಅಲ್ಲದೆ, ಇಂದಿನ ಯುವ ಜನಾಂಗ ಇಂತಹ ವಾಸ್ತವ ಸತ್ಯಗಳನ್ನು ಈ ನಾಟಕದ ಮೂಲಕ ತಿಳಿದುಕೊಳ್ಳಬಹುದು.
ಪ್ರಕಾಶ್ ಗಿರಿಮಲ್ಲನವರ್ | Prakash girimallanavar |
0 average based on 0 reviews.