| Category: | ಕನ್ನಡ |
| Sub Category: | ಆತ್ಮಕಥೆ ಜೀವನ ಚರಿತ್ರೆ |
| Author: | ಪೋಲ್ಕಂಪಲ್ಲಿ ಶಾಂತಾದೇವಿ | Polkampalli Shantadevi |
| Publisher: | ವಿಕ್ರಂ ಪ್ರಕಾಶನ | Vikram Prakashana |
| Language: | Kannada |
| Number of pages : | |
| Publication Year: | 2026 |
| Weight | 400 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ಭಜತಾಂ ಕಲ್ಪ ವೃಕ್ಷಾಯ' ಎಂಬ ಈ ಗ್ರಂಥವು ಶ್ರೀ ರಾಘವೇಂದ್ರ ಸ್ವಾಮಿಗಳ ನಾಲ್ಕೂ ಜನ್ಮಗಳ ಚರಿತ್ರೆಯನ್ನು ಒಳಗೊಂಡಿದೆ. ಇದನ್ನು ತೆಲುಗಿನ ಖ್ಯಾತ ಲೇಖಕಿಯರಾದ ಶ್ರೀಮತಿ ಪೋಲ್ಕಂಪಲ್ಲಿ ಶಾಂತಾದೇವಿಯವರು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಈ ಗ್ರಂಥವನ್ನು ಶ್ರೀಮತಿ ಸೂರ್ಯವಂಶಿ (ಬಿ.ಪದಜ) ಅವರು ಸರಳವಾದ ಭಾಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯನ್ನು ಶ್ರದ್ಧಾಭಕ್ತಿಯಿಂದ ಓದುವ ಅವರ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ಸದ್ಗುಣಗಳಾದ ತ್ಯಾಗ, ಸಹನೆ, ಕರ್ತವ್ಯ ನಿರ್ವಹಣೆ ಇಂತಹವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಉಪಯೋಗವಾಗಲಿ ಎಂಬುದೇ ಇದರ ಮುಖ್ಯ ಉದ್ದೇಶ.
ಪೋಲ್ಕಂಪಲ್ಲಿ ಶಾಂತಾದೇವಿ | Polkampalli Shantadevi |
0 average based on 0 reviews.