| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಯಶಸ್ವಿನಿ ಕದ್ರಿ | Yashaswini Kadri |
| Publisher: | Bahuroopi Publications |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಯಶಸ್ವಿನಿ ಕದ್ರಿಯ ಕಥಾ ಲೋಕವೇ ಅನನ್ಯವಾದದ್ದು. ತಾವು ಬರೆದ ಮೊದಲ ಕಥಾ ಸಂಕಲನಕ್ಕೇ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮನ್ನಣೆಯನ್ನು ಯಶಸ್ವಿನಿ ಗಳಿಸಿದ್ದಾರೆ.
'ಊರು ಹೇಳದ ಕಥೆ'ಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ನಿಬ್ಬೆರಗಾಗಿಸಿದ ಯಶಸ್ವಿನಿ 'ಮಾಯಕದ ಕತೆ'ಗಳನ್ನು ಈಗ ನಮ್ಮ ಮುಂದೆ ಇಟ್ಟಿದ್ದಾರೆ. ಕಥಾ ಲೋಕಕ್ಕೆ ಇದು ಸಂಭ್ರಮದ ಸಂಗತಿ.
ಯಶಸ್ವಿನಿ ಕದ್ರಿ | Yashaswini Kadri |
0 average based on 0 reviews.