ದಿ ಗಿಫ್ಟ್
₹ 250
Book Details
Weight | .35 kg |
---|---|
Author | Ravi Belegere |
Page Nos | 264 |
ISBN | 5551234109848 |
Publications | Bhavana Prakashana |
![](https://veeralokabooks.com/wp-content/uploads/2022/12/ravi-belegare-e1671188060301.jpeg)
SYNOPSIS
ಒಬ್ಬರು ಮತ್ತೊಬ್ಬರಿಗೆ ಕೊಡಬಹದಾದ ಅತ್ಯುತ್ತಮ ಉಡುಗೊರೆಯೆ೦ದರೆ ಸಮಯ. ಎರಡನೆಯ ಅತ್ಯುತ್ತಮ ಕೊಡುಗೆ ಪುಸ್ತಕ, ಇದು ಅಂತಹುದೊಂದು ಉಡುಗೊರೆ : ‘ದಿ ಗಿಫ್ಟ್’, ನೀವು ಮತ್ತೇನು ಕೊಟ್ಟರೂ ಮರೆತು ಹೋಗುತ್ತದೆ. ಪುಸ್ತಕ ಕೂಡ ಅಷ್ಟೆ: ಅದು ಕಳೆದು ಹೋಗುತ್ತದೆ. ಆದರೆ ಪುಸ್ತಕ ಕೊಟ್ಟನೆನಪು? ಅದು ಅವಳು ಕೊಟ್ಟ ಮೊದಲ ಮುತ್ತಿನಂತೆ. ಅದನ್ನು ಮನಸು ಮರೆತು ಹೋದರೂ ದೇಹ
ನೆನಪಿಟ್ಟುಕೊಳ್ಳುತ್ತದೆ. ಈ ಪುಸ್ತಕ ನಿಮಗೂ, ನೀವಿದನ್ನು ಉಡುಗೊರೆಯಾಗಿ ಕೊಟ್ಟ ಅವರಿಗೂ ಶಾಶ್ವತವಾಗಿ ನೆನಪಿರುತ್ತದೆ ಎಂಬ ಭರವಸೆಯೊಂದಿಗೆ ನಿಮಗಿದನ್ನು
ಕೊಡುತ್ತಿದ್ದೇನೆ. ಸ್ವೀಕರಿಸಿ.
-ರವಿ ಬೆಳಗೆರೆ
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಕಡಮ್ಮಕಲ್ಲು ಎಸ್ಟೇಟ್
Original price was: ₹ 100.₹ 89Current price is: ₹ 89.ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Original price was: ₹ 200.₹ 178Current price is: ₹ 178.Start typing to see products you are looking for.
Reviews
There are no reviews yet.