ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ
Original price was: ₹ 390.₹ 347Current price is: ₹ 347.
SYNOPSIS
ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ’ ಇದು ಅರವತ್ತಕ್ಕೂ ಹೆಚ್ಚು ವೈದ್ಯರು ತಮ್ಮ ವೃತ್ತಿ ಜೀವನದ ವಿವಿಧ ಅನುಭವಗಳನ್ನು ಹಂಚಿಕೊಂಡ ಪುಸ್ತಕವಾಗಿದೆ. ಕನ್ನಡದಲ್ಲೇ ಮೊಟ್ಟ ಮೊದಲ ಬಾರಿಗೆ ಹೊರಬರುತ್ತಿರುವ ಅಪರೂಪದ ಪುಸ್ತಕ ಇದಾಗಿದ್ದು, ಭಾರತದ ಇತರೆ ಯಾವ ಭಾಷೆಗಳಲ್ಲೂ ಇಂತಹಾ ಒಂದು ವೈವಿಧ್ಯಮಯ ಅನುಭವವುಳ್ಳ ಪುಸ್ತಕ ಇಲ್ಲಿಯವರೆಗೂ ಹೊರಬಂದಿಲ್ಲ.
ವೈದ್ಯ ವೃತ್ತಿ ಜೀವನದಲ್ಲಿ ನಡೆದಂತಹಾ ಮರೆಯಲಾರದ ಘಟನೆಗಳು, ನೋವುಗಳು, ಸಂಭ್ರಮಿಸಿದ ಕ್ಷಣಗಳು, ಸಾವಿನಂಚಿನಲ್ಲಿದ್ದ ಜೀವವನ್ನು ಉಳಿಸಿದಾಗ ಬಿಟ್ಟ ನಿಟ್ಟುಸಿರುಗಳು, ರೋಗಿಗಳಿಂದಲೇ ಕಲಿತ ಅದೆಷ್ಟೋ ಜೀವನ ಪಾಠಗಳು ಹೀಗೆ ಹಲವಾರು ಭಾವನೆಗಳನ್ನು ಒಳಗೊಂಡ ವಿಶೇಷ ಪುಸ್ತಕ ಇದಾಗಿದ್ದು ಓದುಗನಿಗೆ ವೈದ್ಯ ವೃತ್ತಿಯ ಅನುಭವದ ಬುತ್ತಿಯನ್ನು ಉಣಬಡಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಮುಗಿಯದಿರಲಿ ಬಂಧನ
Original price was: ₹ 170.₹ 151Current price is: ₹ 151.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.