ಶ್ರೀ ಕೃಷ್ಣ ಪರೀಕ್ಷಣಂ
Sale
Original price was: ₹ 160.₹ 142Current price is: ₹ 142.
Book Details
Weight | .2 kg |
---|---|
Author | D V Gundappa |
ISBN | 5551234103487 |
Page Nos | 150 |
Publications | Sahitya Prakashana |
SYNOPSIS
ಶ್ರೀ ರಾಮಕಥೆ-ಶ್ರೀಕೃಷ್ಣ ಕಥೆಗಳಲ್ಲಿಯ ಕೆಲಕೆಲವು ಪ್ರಕರಣಗಳ ಸೂಕ್ಷ್ಮ ಪರಿಶೀಲನೆಯು ಜೀವನ ತತ್ತ್ವವಿಚಾರಗಳಿಗೆ ಪ್ರಯೋಜಕವಾದೀತೆಂದು ನನಗೆ ಬಹುಕಾಲದಿಂದಲೂ ಅನ್ನಿಸಿದೆ. ಶ್ರೀರಾಮವೃತ್ತಾಂತದಲ್ಲಿ ನನಗೆ ತೋರಿಬಂದ ತತ್ತ್ವಗಳನ್ನೂ ಭಾವನೆಗಳನ್ನೂ ‘ಶ್ರೀರಾಮ ಪರೀಕ್ಷಣಂ’ ಎಂಬ ಹೆಸರಿನಿಂದ ಯಥಾಶಕ್ತಿ ನಿರೂಪಿಸಿದ್ದಾಗಿದೆ. ಈಚೆಗೆ ನಾಲೈದು ವರ್ಷಗಳಿಂದ… ನನ್ನ ಮನಸ್ಸು ಶ್ರೀಕೃಷ್ಣ ಪ್ರಕರಣಗಳನ್ನು ಚಿಂತಿಸುವುದಾಯಿತು. ಆ ಚಿಂತನೆ-ಮನನಗಳ ಫಲಿತಾಂಶ ಈ ಸಣ್ಣ ರಚನೆ.
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಷೇರು ಮಾರುಕಟ್ಟೆ
Original price was: ₹ 325.₹ 289Current price is: ₹ 289.ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಕಡಮ್ಮಕಲ್ಲು ಎಸ್ಟೇಟ್
Original price was: ₹ 100.₹ 89Current price is: ₹ 89.ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ
Original price was: ₹ 100.₹ 89Current price is: ₹ 89.ಬದುಕಿನ ಎಲ್ಲ ಖುಷಿಗಳು ನಮ್ಮವಾಗಲಿ
Original price was: ₹ 200.₹ 178Current price is: ₹ 178.Start typing to see products you are looking for.
Reviews
There are no reviews yet.