ನಿರ್ಗಮನ
Sale
₹ 170 ₹ 151
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
SYNOPSIS
ಅವಳು ಬಿಟ್ಟು ಹೋದ ಸುಗಂಧ ಗಾಳೆಯಲ್ಲಿ
ಮತ್ತೂ ಸ್ವಲ್ಪ ಹೊತ್ತು ಉಯ್ಯಾಲೆಯಾಡುತ್ತಿತ್ತು.
ರಸ್ತೆಯ ಆ ಬದಿಯಲ್ಲಿ ಯಾವುದೋ
ಕಾಡು ಗಿಡಗಳು ಹಳದಿ ಹೂ ಬಿಟ್ಟು ನಿಂತಿದ್ದವು.
ಸಣ್ಣಗೆ ಬೀಸುತ್ತಿದ್ದ ಗಾಳಿಗೆ ಹೂವು ತಲೆದೂಗುತ್ತಿತ್ತು.
ಒಂದು ರಾಶಿ ಚಿಟ್ಟೆಗಳು ಆ ಹೂವುಗಳ ಮೇಲೆ
ಕೂತು ಹಾರಿ ಮತ್ತೆ ಕೂತು ಅಲ್ಲೊಂದು ಮಾಂತ್ರಿಕ
ಜಗತ್ತನ್ನು ಸೃಷ್ಟಿಸುತ್ತಿದ್ದವು.
ABOUT AUTHOR
ಗಿರೀಶ್ ರಾವ್ ಹತ್ವಾರ್.. ಈ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಗಿರೀಶ್ ರಾವ್ ಹತ್ವಾರ್ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರೋದು ಜೋಗಿ ಹೆಸರಿನಲ್ಲಿ. ಜೋಗಿ, ಜಾನಕಿ, ಎಚ್.ಗಿರೀಶ್ ರಾವ್, ಸತ್ಯವ್ರತ ಹೀಗೆ ವಿವಿಧ ಅಂಕಿತ ನಾಮಗಳ ಮೂಲಕ ಓದುಗರ ಮನ ಗೆದ್ದವರು ಜೋಗಿ. 1965ರ ನವೆಂಬರ್ 16ರಂದು ಸೂರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ ಜೋಗಿ ವೃತ್ತಿಯಲ್ಲಿ ಪತ್ರಕರ್ತರು. ಖ್ಯಾತ ವಾರ Read More...
Opinion of Others
There are no others opinion yet.
Customer Reviews
Be the first to review “ನಿರ್ಗಮನ” Cancel reply
Related Products
Shopping cart
Reviews
There are no reviews yet.