![](https://veeralokabooks.com/wp-content/uploads/2023/06/books-799333523-1.jpg)
![](https://veeralokabooks.com/wp-content/uploads/2023/06/books-590-600x800.jpg)
ಮಾಹೀಮ ಖಾರಿ
![](https://veeralokabooks.com/wp-content/uploads/2023/06/books-904-150x228.jpg)
![](https://veeralokabooks.com/wp-content/uploads/2023/06/books-904-150x228.jpg)
₹ 80 Original price was: ₹ 80.₹ 71Current price is: ₹ 71.
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
Book Details
Weight | .4 kg |
---|---|
Author | Madhu Mangesha Karnika |
Page Nos | 80 |
Publications | Navakarnataka Publications Pvt Ltd |
SYNOPSIS
ಮಾಹೀಮ ಖಾರಿ ಒಂದು ಕತ್ತಲೆಯ ಜಗತ್ತು. ದೇಶದ ಬೇರೆ ಬೇರೆ ಭಾಗಗಳಿಂದ ಬದುಕು ಅರಸುತ್ತ ಬಂದ ಸಾಮಾನ್ಯ ಜನರು ನೆಲೆಸಿರುವ ಸಾವಿರಾರು ಜೋಪಡ ಪಟ್ಟಿಗಳು ತುಂಬಿ ತುಳುಕುವ ಒಂದು ಗಭೀರ ಜಗತ್ತು. ಅವರವರ ಪಾಡು, ಬಾಳು ಅವರವರಿಗೆ. ಇದೆಂಥ ನಿಕೃಷ್ಟ ಬದುಕು ಎಂದು ಬೇಸರದಿಂದ ಅವರು ಉಸಿರಾಡಲು ಮರೆತವರಲ್ಲ. ಕತ್ತಲೆಯಲ್ಲಿ ತಡಕಾಡುತ್ತಲೆ, ಎಡವಿ ಮುಗ್ಗರಿಸುತ್ತ ಬದುಕುವ ಬೆಳಕಿನತ್ತ ಕತ್ತು ತಿರುಗಿಸುವ ಜನ ಅವರು. ಮಾಹೀಮ ಖಾರಿಯಲ್ಲಿ ಬದುಕುತ್ತಿರುವ ಮಂದಿ ಕೆಲವು ಸಂದರ್ಭಗಳಲ್ಲಿ ಪಾಪ-ಪುಣ್ಯ, ನೈತಿಕತೆ-ಅನೈತಿಕತೆ ಎಂದೆಲ್ಲ ವಿವೇಚಿಸುವ ಶಕ್ತಿ ಕಳೆದುಕೊಂಡವರೂ ಆಗಿರುತ್ತಾರೆ. ಅಲ್ಲಿ ನಡೆಯುವ ಘಟನೆಗಳು ಕೆಲವೊಮ್ಮೆ ತಮಾಷೆಯಾಗಿರುತ್ತವೆ. ಕುತೂಹಲಕಾರಿಯಾಗಿರುತ್ತವೆ, ಅಮಾನುಷವೆನ್ನಿಸುತ್ತವೆ. ಅವುಗಳ ಭೀಕರತೆಯಿಂದ ಮೈಮೇಲೆ ಮುಳ್ಳುಗಳೇಳುವಂತೆ ಮಾಡುತ್ತವೆ. ಅವರ ಈ ಬದುಕಿಗೆ ಕಾರಣಗಳು ಓದುಗರಿಗೆ ಮನವರಿಕೆಯಾಗುತ್ತವೆ.
ABOUT AUTHOR
Opinion of Others
There are no others opinion yet.
Reviews
There are no reviews yet.