ಕೊನೆಯ ಎರಡು ಎಸೆತಗಳು

 160

SKU: koneya eradu esethagalu Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
Publications
(21 customer reviews)

SYNOPSIS

Opinion of Others

There are no others opinion yet.

Customer Reviews

21 reviews for ಕೊನೆಯ ಎರಡು ಎಸೆತಗಳು

  1. Vivek u b

    ಇದು ಉತ್ತಮವಾದ ಪುಸ್ತಕ. ಹಲವು ಕಥೆಗಳು, ಬೇರೆ ಬೇರೆ ಜೀವನದ ಮಜಲುಗನ್ನು ಒಳಗೊಂಡ ಕಥಾ ಸಂಕಲನ. ವಿಭಿನ್ನವಾಗಿದೆ. 👍👍

  2. Nitin T Nirasipura

    ಕತೆಗಳು ಸೊಗಸಾಗಿವೆ . ಗ್ರಾಮೀಣ ಮತ್ತು ಕಾರ್ಪೊರೇಟ್ ಕತೆಗಳನ್ನು ಅದ್ಭುತವಾಗಿ ನಿರೂಪಿಸಲಾಗಿದೆ

  3. Prakash M Nayak

    ಸಂಕಲನದಲ್ಲಿರೋ ಒಂಬತ್ತು ಕತೆಗಳು ಚೆನ್ನಾಗಿ ಮೂಡಿ ಬಂದಿದೆ . ಮನುಷ್ಯನ ಸಂಕಟಗಳು ಕತೆಗಳಲ್ಲಿ ಆಪ್ತವಾಗಿ ನಿರೂಪಿತವಾಗಿದೆ

  4. Ranjith H D

    Good book i have read in my life.

  5. Pradeep shetty

    Yella kategalu tumba chennagi bandive….. Good written by Sathish shetty sir..

  6. Divya Shetty

    Nice book all the stories are good

  7. Akshay Shetty

    ..Great Book with good message

  8. Julie F

    The stories are very interesting to read in kundapura kannada. Nice Book.

  9. Pradeep

    Good Book with Good Message

  10. Pramond

    Nice book

  11. Impana shetty

    One of the best books ❤️. Worth reading it more than once.☺️

  12. Sushma

    Worth Buying and reading. Feel good book.

  13. Ashwath

    A mix of Village and Corporate stories that happens in everyone life and around. Enjoyed reading it.

  14. Ramachandra

    Cool book. Collection of stories are good. Makes you think.

  15. Shreesha S Shetty

    Great piece of work by Mr Satish Sir

  16. Abhishek MS

    ಸುಮಾರು 11 ವರುಷದ ನಂತರ ಓದಿದ ಕನ್ನಡ ಪುಸ್ತಕ…ಕಥೆಗಳನ್ನು ಓದುತ್ತಿದ್ದಾರೆ ಏನೋ ಒಂಥರಾ ಕುತೂಹಲ ಮತ್ತೆ ಮುಂದೆ ಏನಾಗುತ್ತದೆ ಅನ್ನೋ ಕ್ಯೂರಾಸಿಟಿ
    ನಮ್ಮ ಜೇವನದಲ್ಲಿ ಅಥವಾ ನಮ್ಮ ಅಕ್ಕ ಪಕ್ಕ ನಡೆದಿರುವ ಸನ್ನಿವೇಶಗಳು ಅನ್ನಿಸುತ್ತೆ 🙏 ನಿಮ್ಮ ಬರವಣಿಗೆ ಹಾಗೂ ಯೋಚನೆ,ಮತ್ತು ಕಥೆಗಳಿಗೆ ನಾನು ದೊಡ್ಡ ಅಭಿಮಾನಿ…

    ಕಥೆಯಲ್ಲಿ ಬರುವ ನಾಮಗಳು 🙏🙏 ವಿಶೇಶ ಆಕರ್ಷಣೆ 🙏

  17. Suneel Kumar LK

    ಕೊನೆಯ ಎರಡು ಎಸೆತಗಳು*: ಕಥೆಗಾರರು , ಹಣಕಾಸು ವಿಶ್ಲೇಷಣೆಕಾರರು, ಸತೀಶ್ ಶೆಟ್ಟಿ ವಕ್ವಾಡಿ ಅವರ ವಿವಿಧ ಪ್ರತಿಭೆಗಳಂತೆ, ಇಲ್ಲಿಯ ಕಥಾ ಸಂಕಲನವು ನಮ್ಮ ಯೋಚನೆಯ ಅದರಾಚೆಗು ಕಥೆಯಲ್ಲಿನ ಪಾತ್ರಗಳು ನಮ್ಮನ್ನು ಪುಟ ಪುಟಕ್ಕೂ, ಪದ ಪದಕ್ಕೂ ರಂಜಿಸುತ, ಪುಟ ತಿರುವೆಕೆಯ ಸಮಯಕ್ಕೆ ಆನಂದ ಪಡಿಸುವ ಕಥೆಗಳು ತುಂಬಾ ನೈಜತೆಯಿಂದ ಕೂಡಿವೆ…ಪುಸ್ತಕವನ್ನು ಅದರ ಮುಖಪುಟದಿಂದ ನಿರ್ಣಯಿಸಬೇಡಿ..ಎಲ್ಲರೂ ಓದಿ ಒಳ್ಳೆಯ ಕೃತಿ..

  18. Sunil M L

    ಓದುಗರಿಗೆ ಕಥೆ ಕುತೂಹಲವನ್ನು ಹುಟ್ಟಿಸುತ್ತದೆ ಹಾಗೂ ಗ್ರಾಮೀಣ ಸೊಗಡನ್ನು ಪರಿಚಯಿಸುತ್ತದೆ

  19. Divya Horanadu

    ಗ್ರಾಮೀಣ ಹಾಗೂ ಕಾರ್ಪೊರೇಟ್ ಜೀವನದ ತೋಳಲಾಟವನು ಸೊಗಸಾಕಿ ವರ್ಣಿಸಿದರೆ ಇದು ಓದಲು ಆಸಕ್ತಿ ಹುಟ್ಟಿಸುತ್ತದೆ

  20. Sharuk

    All stories are good .. worth reading …

  21. Kiran Shetty

    Awesome book

Add a review

Your email address will not be published. Required fields are marked *