ಗುಟ್ಟೊಂದು ಹೇಳುವೆ
Sale
Original price was: ₹ 160.₹ 142Current price is: ₹ 142.
SYNOPSIS
ಶ್ರೀಮತಿ ಸುಧಾಮೂರ್ತಿಯವರ ‘ಗುಲ್ಲೊಂದು ಹೇಳುವ’ ಈ ಪುಸ್ತಕ ಕಥೆಯೂ ಅಲ್ಲ, ಕಾದಂಬರಿಯಂತೂ ಅಲ್ಲವೇ ಅಲ್ಲ. ಇದೊಂದು ಕಂಡುಂಡ ಅನುಭವಗಳ ಕಥನ, ಘಟನೆಗಳ ನೈಜ ಚಿತ್ರಣ, ಬಾಲ್ಯದಲ್ಲಿ ತಾವು ಕಂಡು, ಕೇಳಿದ, ಅನುಭವಿಸಿದ ಬದುಕಿನ ಚಿತ್ರಣಗಳನ್ನು ಚಾಚೂ ತಪ್ಪದೇ ಹೇಳಲು ಪ್ರಯತ್ನಿಸಿದ್ದಾರೆ, ಅದರಲ್ಲಿ ಸಫಲತೆಯನ್ನು ಕಂಡಿದ್ದಾರೆ. ಬದುಕಿನ ಬೇರೆ ಬೇರೆ ಆಯಾಮಗಳ ಬಹುಮುಖ ಚಿತ್ರಣಗಳನ್ನು ನಮ್ಮ ಕಣ್ಣೆದುರಿಗೆ ತಂದು ಚಿತ್ರಿಸಲು ಲೇಖಕಿ ಪ್ರಯತ್ನಿಸುತ್ತಾರೆ. ಇವರ ಬರವಣಿಗೆಯ ಕೌಶಲ್ಯ ನಮ್ಮನ್ನು ಓದಿನ ಆಕರ್ಷಣೆಗೆ ಸೆಳೆಯುತ್ತದೆ.
ABOUT AUTHOR
Opinion of Others
There are no others opinion yet.
Customer Reviews
Related Products
ಬ್ರ್ಯಾಂಡ್ ಬಿಲ್ಡರ್ಸ್
Original price was: ₹ 160.₹ 142Current price is: ₹ 142.ಷೇರು ಮಾರುಕಟ್ಟೆ
Original price was: ₹ 325.₹ 289Current price is: ₹ 289.ಪಂಜಾಬಿನ ತೋಟದಲ್ಲಿ ಮಹಾಮಾರಣಹೋಮ
Original price was: ₹ 90.₹ 80Current price is: ₹ 80.ಇಷ್ಟುಕಾಲ ಒಟ್ಟಿಗಿದ್ದು
Original price was: ₹ 250.₹ 223Current price is: ₹ 223.ನಂಬಿದ್ರೆ ನಂಬಿ ಬಿಟ್ರೆ ಬಿಡಿ
Original price was: ₹ 180.₹ 160Current price is: ₹ 160.Start typing to see products you are looking for.
Reviews
There are no reviews yet.