ಹೆಸರು: ರಾಘವೇಂದ್ರ ಬಿ. ರಾವ್ ಕಾವ್ಯ ನಾಮ: ಅನು ಬೆಳ್ಳೆ ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆ ಯವನಾದರೂ ಹುಟ್ಟಿದ್ದು ತಮಿಳುನಾಡಿನ ಮಧುರೈನ ವೆತ್ತಲಕುಂಡ್ ನಲ್ಲಿ. ವಿದ್ಯಾಭ್ಯಾಸ ಉಡುಪಿ ಜಿಲ್ಲೆಯಲ್ಲಿ. ಧಾರವಾಡ ಯೂನಿವರ್ಸಿಟಿಯಿಂದ ಎಂ.ಕಾಂ. ಸ್ನಾತಕೋತ್ತರ ಪದವಿ ಹಾಗೂ ಕುವೆಂಪು ಯೂನಿವರ್ಸಿಟಿಯ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದು ಸದ್ಯ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನಾಗಿ ಸೇವೆ Read More...
Reviews
There are no reviews yet.