ಅಶ್ವತ್ಥಾಮನ್

 178

SKU: Ashwatthaman Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

‘ಏಕಕಾಲಕ್ಕೆ ಐವರು ಪ್ರೇಯಸಿಯರು ಇರಬೇಕು ಅಂತ ಆಸೆಪಟ್ಟೆ. ಒಬ್ಬಳು ಕೈ ಕೊಟ್ಟರೆ ಸಮಾಧಾನಿಸಲು ಮತ್ತೊಬ್ಬಳಾದರೂ ಇರುತ್ತಾಳೆ ಅನ್ನುವುದು ನನ್ನ ಲೆಕ್ಕಾಚಾರ ಆಗಿತ್ತು. ಇಂಥದ್ದೊಂದು ಇಮೋಷನಲ್ ಇನ್ಸೂರೆನ್ಸ್ ಪಾಲಿಸಿ ಇಲ್ಲದೇ ಬದುಕುವುದಾದರೂ ಹೇಗೆ?’
ಹಾಗಂತ ಬರೆದುಕೊಂಡ ಅಮೆರಿಕನ್ ನಟ ಮರ್ಲನ್ ಬ್ರಾಂಡೋನನ್ನು ಒಂದು ಮಧ್ಯಾಹ್ನ ನನಗೆ ಪರಿಚಯ ಮಾಡಿಕೊಟ್ಟವರು ಪಿ. ಲಂಕೇಶ್, ಆಮೇಲೆ ಅವನ ಜೀವನಚರಿತ್ರೆ ಓದಿದೆ. ಅವನು ಮುಟ್ಟಿದರೆ ಕರಗಿಹೋಗುವ ಮಂಜಿನ ಹನಿಯಂತಿದ್ದ. ಯಾವ ಹೆಣ್ಣನ್ನೂ ನಂಬುತ್ತಿರಲಿಲ್ಲ. ಅವರನ್ನು ದ್ವೇಷಿಸುತ್ತಲೇ ಪ್ರೀತಿಸುವಂತೆ ನಟಿಸುತ್ತಿದ್ದ.
ನಟನೆಯೆಂಬುದು ಮತ್ತೊಬ್ಬರನ್ನು ನಂಬಿಸಲು ಹೆಣಗಾಡುವ ಮನುಷ್ಯನಿಗೆ ಸಿಕ್ಕ ಶಾಪ. ನಾವೆಷ್ಟೇ ಚೆನ್ನಾಗಿ ನಟಿಸಿದರೂ ಯಾರಲ್ಲೂ ನಂಬಿಕೆ ಹುಟ್ಟಿಸಲಾರೆವು. ಸಹಜ ಪ್ರತಿಕ್ರಿಯೆಗಳು ನಟನೆಯಂತೆಯೂ ನಟನೆ ಸಹಜವಾಗಿಯೂ ಕಾಣುವ ಸನ್ನಿವೇಶದಲ್ಲಿ ಚಿರಂಜೀವಿಯಾದ ಅಶ್ವತ್ಥಾಮ ಸತ್ತ ಅನ್ನುವ ಸುದ್ದಿಯನ್ನು ದ್ರೋಣ ನಂಬುವುದು ಎಂಥ ದುರಂತ. ಪ್ರೀತಿಯೂ ಅಂಥದ್ದೇ. ಅದು ಸಾಯಿಸುತ್ತದೆ ಅಂತ ಗೊತ್ತಿದ್ದರೂ ನಮ್ಮ ಜೀವ ಕೊಟ್ಟು ಅದನ್ನು ಬದುಕಿಸುತ್ತಲೇ ಇರುತ್ತೇವೆ. ಈ ಕಾದಂಬರಿಯಲ್ಲಿ ಅಶ್ವತ್ಥಾಮ ಪ್ರೀತಿಗಾಗಿ ಹಂಬಲಿಸಿ ಸೋತ
ಕ್ಷಣಗಳಿವೆ.

ABOUT AUTHOR

ಗಿರೀಶ್ ರಾವ್ ಹತ್ವಾರ್.. ಈ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಗಿರೀಶ್ ರಾವ್ ಹತ್ವಾರ್ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರೋದು ಜೋಗಿ ಹೆಸರಿನಲ್ಲಿ. ಜೋಗಿ, ಜಾನಕಿ, ಎಚ್.ಗಿರೀಶ್ ರಾವ್, ಸತ್ಯವ್ರತ ಹೀಗೆ ವಿವಿಧ ಅಂಕಿತ ನಾಮಗಳ ಮೂಲಕ ಓದುಗರ ಮನ ಗೆದ್ದವರು ಜೋಗಿ. 1965ರ ನವೆಂಬರ್ 16ರಂದು ಸೂರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ ಜೋಗಿ ವೃತ್ತಿಯಲ್ಲಿ ಪತ್ರಕರ್ತರು. ಖ್ಯಾತ ವಾರ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಅಶ್ವತ್ಥಾಮನ್”

Your email address will not be published. Required fields are marked *