#
nil
ಭೈರಪ್ಪನವರು ಯಾವ ರೀತಿಯ ಓದುಗರನ್ನು ಬಯಸುತ್ತಿದ್ದರು? ೪೯ ಕನ್ನಡ ಲೇಖಕರು ಭೈರಪ್ಪನವರನ್ನು ಓದುವ-ಓದಿದ ರೀತಿಯನ್ನು ಪರಸ್ಪರ ಮುಖಾಮುಖಿಯಾಗಿಸುವ ವಿನೂತನ ವಿಚಾರ ಸಂಕಿರಣ.
ಕೆ. ಸತ್ಯನಾರಾಯಣ
ಇಲ್ಲಿರುವ ಕತೆಗಳು ಕೂಡ ಸ್ತ್ರೀ ಸಂವೇದನೆಯ ಸುತ್ತ ಸುತ್ತುವ ಕತೆಗಳಾಗಿದ್ದು, ಸಾಮಾಜಿಕ ಹಾಗು ಕೌಟುಂಬಿಕ ನೆಲೆಯಲ್ಲಿ ಹೆಣ್ಣಿನ ತುಮುಲಗಳು, ಹುಡುಕಾಟ, ಸ್ಥಿತಪ್ರಜ್ಞೆ, ಜವಾಬ್ದಾರಿಗಳು, ಎದುರಿಸಬೇಕಾದ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಪದರು ಪದರುಗಳಾಗಿ ಬಿಡಿಸಿ ಹೇಳಲಾಗಿದೆ.