| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಕೆ. ಸತ್ಯನಾರಾಯಣ | K Satyanarayana |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕೆ. ಸತ್ಯನಾರಾಯಣರವರು ಸಮುದಾಯದ ಒಂದು ಕಾಲಘಟ್ಟದ ಆಶೋತ್ತರಗಳನ್ನು ಅನಾವರಣಗೊಳಿಸುವ ಆಶಯವನ್ನು ಹೊಂದಿರುವ ಕತೆಗಳನ್ನು ಬರೆದು ಕನ್ನಡ ಕಥಾಸಾಹಿತ್ಯಕ್ಕೆ ಒಂದು ಹೊಸ ಆಯಾಮ ಜೋಡಿಸಿದ್ದಾರೆ.
గిరితో వా
ಈ ಕತೆಗಳಲ್ಲಿ ಲೋಕವಾರ್ತೆ ವಿಸ್ತರಣವಾಗಿ ಕಲ್ಪಕತೆಯನ್ನು ಬಳಸಿ ಅವೆರಡರ ಪ್ರಯೋಜನಗಳನ್ನು ಪಡೆದುಕೊಳ್ಳುವ ಪ್ರಯತ್ನವಿದೆ.
- ಹೆಚ್ ಎಸ್ ರಾಘವೇಂದ್ರರಾವ್
ಒಂದು ವಿಶಿಷ್ಟ ಕಥಾ ಪರಂಪರೆ ನಿರೂಪಣೆಯ ಮಾರ್ಗ ಮತ್ತು ಜೀವನ ಸಮೀಕ್ಷೆಗಳ ದೃಷ್ಟಿಯಿಂದ ಪುನಶ್ವೇತನಗೊಳುವುದೆಂದರೆ ಹೇಗೆ ಎಂಬುದನ್ನು ನೋಡಬೇಕೆಂದರೆ ಸತ್ಯನಾರಾಯಣ ಅವರ ಈ ಸಂಕಲನವನ್ನು ಓದಿ ನೋಡಬೇಕು.
-ಜಯರಾಮ ಕಾರಂತ
ಕಾರಂತ, ಕುವೆಂಪು ಮತ್ತು ಮಾಸ್ತಿ ಹೇಳಿದ ಸಾಂಸ್ಕೃತಿಕ ಸಂದಿಗ್ಧದ ಕತೆಯನ್ನೇ ಸತ್ಯನಾರಾಯಣ ಮುಂದುವರೆಸುತ್ತಿರುವುದು ಇವರ ಕತೆಗಳಲ್ಲಿ ನಾವು ಕಾಣುವುದು ನಮ್ಮ ಪ್ರತಿರೂಪವನ್ನೇ
ಜಿ ರಾಜಶೇಖರ
ಸತ್ಯನಾರಾಯಣ, ಲಂಕೇಶ್ ಮತ್ತು ಅನಂತಮೂರ್ತಿಯವರ ಗದ್ಯ ಪ್ರಜ್ಞೆಗಳ ನಡುವೆ ತಮ್ಮ ಕಥನ ಪ್ರಜ್ಞೆಯನ್ನು ನೆಲೆಗೊಳಿಸಿಕೊಂಡಿದ್ದಾರೆ.
ಕೆ ಫಣಿರಾಜ್
ಕೆ. ಸತ್ಯನಾರಾಯಣ | K Satyanarayana |
0 average based on 0 reviews.