
Category: | ಕನ್ನಡ |
Sub Category: | ಪುರಾಣ -ಧಾರ್ಮಿಕ - ತತ್ವಶಾಸ್ತ್ರ |
Author: | Jagadisha Sharma Sampa |
Publisher: | ಸಾವಣ್ಣ ಪ್ರಕಾಶನ | Sawanna Prakashana |
Language: | Kannada |
Number of pages : | 124 |
Publication Year: | 2025 |
Weight | 400 |
ISBN | 978-81-990526-1-1 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು?
ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ.
ಅಷ್ಟು ಕೆಲಸ ಅವರದ್ದು!
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು
ಎಲ್ಲರಿಗೂ ಬೇಕಾಗುವಂತೆ ಆದವರು ಅವರು.
ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡದ್ದಿಲ್ಲ;
ಅವರೇ ಹೋಗಿ ಹೋಗಿ ಒಳಿತು ಮಾಡಿದವರು.
ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸದ್ದಿಲ್ಲ;
ಅವರೇ ಯೋಜಿಸಿ ಬರೆದರು.
`ಒಳಿತು ಮಾಡುವುದು ಕರ್ತವ್ಯ; ಮಾಡುತ್ತಾ ಸಾಗುತ್ತೇನೆ'
ಎಂಬ ವಿಶ್ವಹಿತದ ಭಾವ ಅವರದ್ದು.
ಅವರು ಕೋಪಗೊಂಡದ್ದಿಲ್ಲ, ಶಾಪ ಕೊಟ್ಟದ್ದಿಲ್ಲ, ಬೈದಿದ್ದಿಲ್ಲ; ಭಂಗಿಸಿದ್ದಿಲ್ಲ. ಆದರೆ ಅದೆಷ್ಟು ಜನರ ಬದುಕಿನ ಓರೆಕೋರೆ ತಿದ್ದದ್ದಿರು!
ಲೋಕ ಸದಾ ತನ್ನ ಓರೆಕೋರೆಯನ್ನು ನೋಡಿ ತಿದ್ದಿಕೊಳ್ಳಲು ಬೇಕಾಗುವ ಕನ್ನಡಿಯಂಥ ಕೃತಿಗಳನ್ನು ಕೊಟ್ಟರು.
*
ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ.
ವಾದವೆಂದರೆ ಮಾತು. ಅವರು ಮಾತಿನ ಮೇರು;
ವಾಙ್ಮಯದ ಚಕ್ರವರ್ತಿ.
ಅವರ ಮಾತೆಲ್ಲ ಸುವಾದವೇ, ಸಂವಾದವೇ.
ಏಕೆ ಮಾತಾಡಬೇಕೋ ಅದಕ್ಕಾಗಿ; ಹೇಗೆ ಮಾತಾಡಬೇಕೋ ಹಾಗೆ ಮಾತಾಡಿ ತೋರಿಸಿದವರು ಅವರು.
ಅವರ ಮಾತೂ, ಅವರ ಮಾತಿನ ವಿಧಾನವೂ ಮಾದರಿಯಾದರೆ
ಈ ಮಾತುಗಳಿಗೆ ಸಾರ್ಥಕತೆ.
Jagadisha Sharma Sampa |
0 average based on 0 reviews.