| Category: | ಕನ್ನಡ |
| Sub Category: | ಕವನಗಳು |
| Author: | ವಿಶ್ವರೂಪ ಆಚಾರ್ಯ | VIshwaroopa Acharya |
| Publisher: | ವಿಶ್ವರೂಪ ಪ್ರಕಾಶನ ಬಳ್ಳಾರಿ | Vishwaroopa Prakashana Ballari |
| Language: | Kannada |
| Number of pages : | |
| Publication Year: | 2025 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ವಿಶ್ವರೂಪ ಆಚಾರ್ಯರು ಸಂಸ್ಕೃತ ಉಪನ್ಯಾಸಕರು ಹಾಗೂ ಸರಳ, ಸಜ್ಜನಿಕೆಯ ವ್ಯಕ್ತಿ.
ಅವರು ಬರೆದ 'ವಿಶ್ವಾಂತರಂಗ' ಕವನ ಸಂಕಲನವು ಸುಲಲಿತ ಹಾಗೂ ನವಿರಾದ ನಿರೂಪಣೆಯಿಂದ ಓದುಗರ ಗಮನ ಸೆಳೆಯುತ್ತದೆ. ಅವರ ಕವನಗಳಲ್ಲಿ ಪ್ರೀತಿ, ಪ್ರೇಮ, ಭಗವಂತ, ಪ್ರಕೃತಿಯ ವಿವಿಧ ಆಯಾಮಗಳನ್ನು ರಸವತ್ತಾಗಿ ಚಿತ್ರಿತವಾಗಿದೆ.
ವಿಶ್ವರೂಪ ಆಚಾರ್ಯರು ವಿಭಿನ್ನವಾಗಿ ಪದ್ಯಗಳನ್ನು ಬರೆಯುವುದರಲ್ಲಿ ನಿಸ್ಸಿಮರು ಎಂದು ಯಾವುದೇ ವಿಕಲ್ಪವಿಲ್ಲದೆ ಹೇಳಬಹುದು. ಅವರಿಂದ ಇನ್ನೂ ಅತ್ಯುತ್ತಮವಾದ ಬರಹಗಳನ್ನು ಮುಂದಿನ ದಿನಮಾನಗಳಲ್ಲಿ ಓದುಗರು ನಿರೀಕ್ಷಿಸಬಹುದು.
ಅವರಿಗೆ ಅಪಾರ ಜ್ಞಾನಭಂಡಾರವಿದೆ. ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಬರಹದ ಮೂಲಕ ಸಮಾಜದೆದುರು ಅನಾವರಣಗೊಳಿಸುವ ಚಾಕಚಕ್ಯತೆಯೂ ಇದೆ.
ಪ್ರಸ್ತುತ ಕವನ ಸಂಕಲನವು ಯಾವುದೆ ಅಡೆತಡೆಯಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಅವರಿಗೆ ಯಶಸ್ಸು ದೊರಕಲಿ ಎಂಬುದೆ ನನ್ನ ಆಶಯ.
- ಡಾ. ಭದ್ರಾವತಿ ರಾಮಾಚಾರಿ
ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ
ವಿಶ್ವರೂಪ ಆಚಾರ್ಯ | VIshwaroopa Acharya |
0 average based on 0 reviews.