
Category: | ಕನ್ನಡ |
Sub Category: | ಕಾದಂಬರಿ |
Author: | ದಿವಾಕರ್ ಅಜಾದ್ | Diwakar Azad |
Publisher: | ಬ್ಲಾಕ್ ಶೀಪ್ ಪಬ್ಲಿಕೇಷನ್ಸ್ | Black Sheep Publications |
Language: | Kannada |
Number of pages : | 580 |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಕಾದಂಬರಿ ಒಂದು ಸಸ್ಪೆನ್ಸ್ ಡ್ರಿಲ್ಲರ್ ವರ್ಗಕ್ಕೆ ಸೇರುತ್ತದೆ ಅನ್ನುವುದಕ್ಕಿಂತ ಕಾದಂಬರಿಯ ಎಲ್ಲಾ ವರ್ಗಕ್ಕೂ ಸೇರುತ್ತದೆ ಅನ್ನಬಹುದು. ಕಾದಂಬರಿಯಲ್ಲಿ ಸಮಾಜದಿಂದ ನಿರಾಕರಿಸಲ್ಪಟ್ಟ ಕೆಲ ಪಾತ್ರಗಳಿವೆ, ಜನಾಂಗಗಳಿವೆ ಮತ್ತು ಕರ್ಣ ಕಠೋರವಾದ ಪದಗಳಿವೆ, ಪ್ರೇಮ, ಕಾಮ ಮತ್ತು ಅದರ ಸನ್ನಿವೇಶಗಳಿವೆ. ಖಂಡಿತವಾಗಿಯೂ ಈ ಕಾದಂಬರಿ ಮಡಿವಂತರಿಗಲ್ಲ. ಅಕಸ್ಮಾತ್ ನೀವು ಸರಳ, ಶುದ್ಧ, ಸಾಮಾನ್ಯ ಮನೆಮನೆ ಕತೆಯುಳ್ಳ ಕಾದಂಬರಿಯ ಹುಡುಕಾಟದಲ್ಲಿದ್ದರೆ ಅಂತವರಿಗೆ ಇದೊಂದು ಅಸಹ್ಯದ ಕಾದಂಬರಿಯಾಗಬಹುದು. ದಯವಿಟ್ಟು ಇದನ್ನು ಖರೀದಿಸುವ ಪ್ರಯತ್ನ ಮಾಡಬೇಡಿ. ಬದಲಿಗೆ ಸಮಾಜದಲ್ಲಿ ನಮ್ಮೊಡನೆಯೇ ಬದುಕುತ್ತಿರುವ ವಿವಿಧ ವ್ಯಕ್ತಿಗಳ ಬಗ್ಗೆ, ಸಮಾಜದ ಡಾಂಭಿಕತೆ, ಮುಖವಾಡ, ಮೋಸ, ವಿಲಕ್ಷಣ ಪ್ರೇಮ, ವಿಕೃತತೆ, ಕ್ರೌರ್ಯದ ಪರಿಚಯ ಬೇಕಿದ್ದಲ್ಲಿ ಮಾತ್ರ ಈ ಪುಸ್ತಕ ನಿಮ್ಮದಾಗಬಹುದು. ಯಾವುದೇ ಪೂರ್ವಾಗ್ರಹವಿಲ್ಲದೆ ಸಮಾಜದ ಹುಳುಕುಗಳನ್ನು ಕನ್ನಡಿಯಂತೆ ಎತ್ತಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜೊತೆಗೆ ಕೈಮ್ ಜಗತ್ತಿನ ಹೊಸ ಹೊಳಹುಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಇನ್ನು ನೀವುಂಟು ಮತ್ತು ಈ ಕಾದಂಬರಿಯುಂಟು. ಸಾದತ್ ಹಸನ್ ಮಾಂಟೋವಿನ ಕೆಳಗಿನ ಸಾಲುಗಳು ನಿಮಗಾಗಿ ಅಂತ ಹೇಳುತ್ತಾ... "If you cannot bear these stories then the society is unbearable. Who am I to ave clothes of the society which itself is naked" -Saadat Hasan Manto
ದಿವಾಕರ್ ಅಜಾದ್ | Diwakar Azad |
0 average based on 0 reviews.