| Category: | ಕನ್ನಡ |
| Sub Category: | ಕಾದಂಬರಿ |
| Author: | Dhodderi Venkatagirirav |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
...ಅಲ್ಲಿಂದ ಹೊರಟು ಕವಾರ, ಹೀನೋ ಮತ್ತು ಶಾನೊರವರ ಆಫೀಸುಗಳಿಗೆ ಹೋಗಿ ಒಬ್ಬೊಬ್ಬರಿಗೂ ಕೃತಜ್ಞತೆ ಹೇಳಿ ವಂದಿಸಿ ಹೊರಟೆ. ನನಗೆ ಎಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷರ ಸ್ಥಾನ ನೀಡಿದರೆಂದು ಶಾನೊಗೆ ಅತೃಪ್ತಿ, ಆಶಾಭಂಗ ಆಗಿರಬಹುದೇನೋ ಎಂಬ ಸಂದೇಹ ಬಂದಿತ್ತು. ಆದರೆ ಅವರು ನನ್ನನ್ನು ತಬ್ಬಿಕೊಂಡು ನನ್ನ ಬೆನ್ನುತಟ್ಟಿತನಗೆ ಸಂತೋಷವಾಗಿದೆ. ಖಂಡಿತ ತಪ್ಪದೆ ಬೇಗ ಬನ್ನಿ ಎಂದು ಹೇಳಿದುದರಿಂದ ಮನಸ್ಸಿಗೆ ಹಗುರವಾಗಿ
ಹೋಟೆಲಿಗೆ ಹಿಂದಿರುಗಿದೊಡನೇ ಮಸಾಯೊಗೆ ಫೋನ್ ಮಾಡಿದೆ. ಅವಳು ಊರಲಿಲ್ಲವೆಂದೂ ಹಿಂತಿರುಗಲು ಮೂರು ದಿನ ಬೇಕೆಂದೂ ಉತ್ತರ ಬಂತು. ಫತಗಾಮಿಗೆ ಫೋನ್ ಮಾಡಿದೆ. ಅವರೂ ಊರಲ್ಲಿರಲಿಲ್ಲ. ಪರದೇಶಕ್ಕೆ ಹೋಗಿದ್ದಾರೆಂದು ಕೇಳಿದೆ. ಆನಂತರ ಸೀದಾ ಜಪಾನ್ ಏರ್ಲೈನ್ನೆ ಫೋನ್ ಮಾಡಿ ಮು೦ಬಯಿಗೆ ಸೀಟ್ ರಿಸರ್ವ್ ಮಾಡಿಸಿದೆ.
Dhodderi Venkatagirirav |
0 average based on 0 reviews.