| Category: | ಕನ್ನಡ |
| Sub Category: | ಗಣಿತ |
| Author: | ಶ್ರೀನಿವಾಸ ಹೆಚ್ಎನ್ ಕಲಾವಿದ | Shrinivasa H N Kalaavida |
| Publisher: | ಮೇಘನ್ ಎಂಟರ್ಪ್ರೈಸಸ್ | Meghan Enterprises |
| Language: | Kannada |
| Number of pages : | 234 |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಲೇಖಕರ ಮಾತು
ಸಮಾಜವು ನಮಗೆ ಬದುಕಲು ಎಲ್ಲಾ ರೀತಿಯಲ್ಲಿ ಸೌಲಭ್ಯವನ್ನು ಕೊಟ್ಟಿದೆ. ಅದನ್ನು ಕೆಲವರು ಧನಾತ್ಮಕವಾಗಿ ಹಾಗೂ ಋಣಾತ್ಮಕವಾಗಿ ಸ್ವೀಕರಿಸುತ್ತಾರೆ. ಹಾಗೆ ದಿನದಿಂದ ದಿನಕ್ಕೆ ತನ್ನದೇ ಆದ ಸಾಮಾಜಿಕ ಬದಲಾವಣೆ ಸೃಷ್ಟಿಯಾಗುತ್ತದೆ. ಏಕೆಂದರೆ ಅದು ಸಮಾಜದ ನಿಯಮ ಹಾಗೂ ಸಾಮಾಜಿಕ ಪರಿವರ್ತನೆಯಾಗಿದೆ.
ಇಂತಹ ಸಮಾಜಕ್ಕೆ ನಾವೇನಾದರೂ ನೀಡಬೇಕು ಎನ್ನುವುದು ಒಂದು ಹೊಸ ಪರಿಕಲ್ಪನೆ ನನ್ನದಾಗಿದೆ. ಈ ಪರಿಕಲ್ಪನೆಯನ್ನು ಸಮಾಜಕ್ಕೆ ಪರಿಚಯಿಸುವುದೇ ನನ್ನ ಒಂದು ಪ್ರಯತ್ನ. ಇದು ಎಲ್ಲಾ ಸಾಮಾನ್ಯ ವ್ಯಕ್ತಿಯಿಂದ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿಯವರೆಗೂ ಮತ್ತು ಎಲ್ಲಾ ಇಲಾಖೆಗೂ ಹಾಗೂ ದೇಶ ವಿದೇಶಿಯರಿಗೂ ಸೀಮಿತವಾಗಿದೆ.
ಈ ಪರಿಕಲ್ಪನೆಯನ್ನು ಸಂಖ್ಯೆಗಳಿಂದ ಆವೃತಗೊಳಿಸಿ ಒಂದೊಂದು ಸಂಖ್ಯೆಗೂ ತನ್ನದೇ ಆದ ಅರ್ಥವನ್ನು ನೀಡಿ ಸಂಖ್ಯೆಗಳನ್ನು ವಾಕ್ಯ ರೂಪದಲ್ಲಿ ವ್ಯಕ್ತಪಡಿಸಲಾಗಿದೆ. ಏಕೆಂದರೆ ಒಂದು ಸಂಖ್ಯೆಗೆ ಮೂರು ಅಥವಾ ನಾಲ್ಕು ಅಕ್ಷರಗಳ ಅರ್ಥವನ್ನು ಹೊಂದಿರುತ್ತದೆ. ಇದು ಅವರವರ ಕಲ್ಪನೆಗೆ ಸೀಮಿತವಾಗಿದೆ. ಈ ಎಲ್ಲಾ ಮಾಹಿತಿಯನ್ನು ಒಳಗೊಂಡ ಈ ಪುಸ್ತಕದ ಶೀರ್ಷಿಕೆಯೇ "ಸಂಖ್ಯಾಕೋಡ್".
ನನ್ನ ಪ್ರೀತಿಯ ಓದುಗರೇ, ಈ ನನ್ನ ಪರಿಕಲ್ಪನೆಯು ನಿಮಗೆ ಹೊಸತನ ಎನ್ನಬಹುದು. ಆದರೆ ಈ ಪರಿಕಲ್ಪನೆಯಿಂದ ಎಲ್ಲಾ "ರಹಸ್ಯ ಕಾರ್ಯಾಚರಣೆ"ಗಳಲ್ಲಿ ಈ ಸಂಖ್ಯಾಕೋಡ್ ಪುಸ್ತಕವೂ ಉಪಯುಕ್ತವಾಗಬೇಕು ಎನ್ನುವುದು ನನ್ನ ಹೊಸ ಪರಿಕಲ್ಪನೆಯಾಗಿದೆ.
ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಗೆ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ. ಹಾಗೆ ಕನ್ನಡದಲ್ಲಿರುವ ಪದಗಳನ್ನು ಆಂಗ್ಲ ಭಾಷೆಗೆ ಅನುವಾದಗೊಳಿಸಿ ಸಂಖ್ಯಾಕೋಡ್ ಪರಿವರ್ತಿಸುವ ಒಂದು ಪ್ರಕ್ರಿಯೆಯಿಂದಲೇ ಈ ಪುಸ್ತಕವೂ ರಚನೆಯಾಗಿದೆ. ಜೊತೆ
ಶ್ರೀನಿವಾಸ ಹೆಚ್ಎನ್ ಕಲಾವಿದ | Shrinivasa H N Kalaavida |
0 average based on 0 reviews.