| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಪೂರ್ಣಿಮಾ ಭಟ್ಟ ಸಣ್ಣಕೇರಿ | Poornima Bhatta Sannakeri |
| Publisher: | ಸಸಿ ಪ್ರಕಾಶನ | sasi prakashana |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮನುಷ್ಯ ಸಹಜ ಸ್ವಭಾವ ಮತ್ತು ಮನುಷ್ಯತ್ವ ಇವೆರಡರ ನಡುವೆ ಗಿರಕಿ ಹೊಡೆಯೋದಂದ್ರ ನಮ್ಮ ಪೂರ್ಣಿಮಾ ಭಟ್ಟ ಸಣ್ಣಕೇರಿಗೆ ವಿಶೇಷ ಹುಕಿ. ಬಾಂಧವ್ಯದೊಳಗಿನ ಸಣ್ಣತನ ಮತ್ತು ಔದಾರ್ಯ ಎರಡನ್ನೂ ಒಟ್ಟೋಟ್ಟಿಗೆ ಪಾತ್ರಗಳಾಗಿಸಿ ಹೆಂಗಿದ್ರ ಬಾಳುವೆ ಚಂದ ಅಂತ ಹೇಳಿಕೊಡೂದು ಈ ಕತೆಗಾರ್ತಿಗೆ ಒಲಿದು ಬಂದಿದೆ.
ಕೆಲವು ಕತೆಗಳು ಹುಬ್ಬು ಗಂಟಿಕ್ಕಿಸಿ. ಮುಂದೇನಾಗಿರಬಹುದು ಅಂತ ನಮ್ಮೊಳಗೆ ಒಂದಷ್ಟು ಕತೆ ಹುಟ್ಟಿಸುತ್ತವೆ. ಇನ್ನೂ ಕೆಲವು ಅಂತ್ಯ ಓದಲಾಗದಷ್ಟು ಕಣ್ಣು ಮಂಜುಮಂಜು: ಮತ್ತೊಂದಷ್ಟು ಕಣ್ಣಪಸೆಯೊಂದಿಗೆ ಭರವಸೆಯ ನಗೆಯನ್ನೂ ಮೂಡಿಸುತ್ತದೆ. ಒಂದಿನಿತು ಪ್ರೀತಿಗಾಗಿ ತಹತಹಿಸುವ ಮನುಷ್ಯಜೀವಿ, ಸಿಗದಿದ್ದಾಗ, ಹುಡುಕುವಾಗ ಏನೆಲ್ಲ ಆಗಬಹುದು. ಆಗಬೇಕು ಎಂಬ ಕಷ್ಟಕತ್ ಹುಟ್ಟಿಸುವ ಕತೆಗಳಿವು.
ರಶ್ಮಿ ಎಸ್
ಪೂರ್ಣಿಮಾ ಭಟ್ಟ ಸಣ್ಣಕೇರಿ | Poornima Bhatta Sannakeri |
0 average based on 0 reviews.