| Category: | ಕನ್ನಡ |
| Sub Category: | ಕಾದಂಬರಿ |
| Author: | ಜಿ. ಪ್ರಕಾಶ್ | G Prakash |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
"ಭಾರತದ ಸೀಕ್ರೆಟ್ ಏಜೆಂಟ್ ಒಬ್ಬ ಪಾಕಿಸ್ತಾನದ ಸೆಕ್ಕುರಿಟಿ ಕಣ್ಣು ತಪ್ಪಿಸಿ, ಬಲ್ಡರ್ ದಾಟಿ ಪಾಕಿಸ್ತಾನದೊಳಕ್ಕೆ ಬಂದಿರುವ ವಿಚಾರ ನಂಬಲರ್ಹ ಮೂಲದಿಂದ ತಿಳಿದು ಬಂದಿದೆ. ಅತೀ ಅಪಾಯಕರವಾದ ಈ ಸೀಕ್ರೆಟ್ ಏಜೆಂಟ್ ಬಗ್ಗೆ ಎಚ್ಚರಿಕೆ ಇರಲಿ ! ಸೀಕ್ರೆಟ್ ಏಜೆಂಟ್ನನ್ನು ಕಂಡವರು. ಅವನನ್ನು ಹಿಡಿಯುವುದಾಗಲಿ! ಇಲ್ಲ ಸಾಯಿಸಿ ಅವನ ಶವವನ್ನು ಸರ್ಕಾರಕ್ಕೆ ಒಪ್ಪಿಸಿದರೆ ಅಂತಹವರಿಗೆ, ಎರಡು ಲಕ್ಷ ರೂಪಾಯಿ ವಿಶೇಷ ಬಹುಮಾನ ಸರ್ಕಾರ ಪ್ರಕಟಿಸಿದೆ. ಆ ಸೀಕ್ರೇಟ್ ಏಜೆಂಟ್ ವಿವರ ಈ ರೀತಿ ಇದೆ....” ರೇಡಿಯೋ ಅನೌನ್ಸರ್ ಹೇಳುತ್ತಿದ್ದಳು.
ಜಿ.ಪ್ರಕಾಶ್ ಅವರ ಮೈನವಿರೇಳಿಸುವ 100ನೇ ಕಾದಂಬರಿ
ಜಿ. ಪ್ರಕಾಶ್ | G Prakash |
0 average based on 0 reviews.