ಜನಮಿತ್ರ ಅರಸು ನಾಟಕವು ದೇವರಾಜ ಅರಸು ಅವರ ಸಮಾಜಮುಖಿ ಕೊಡುಗೆಗಳನ್ನು ಹೇಳುತ್ತದೆ. ಅವರು ಚಿಂತಿಸಿದ ಜನಪರ ಸಾಧನೆಗಳು ದೇಶದ ಯಾವುದೇ ರಾಜ್ಯದಲ್ಲೂ ಜಾರಿಗೆ ಬಂದಿಲ್ಲ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಡಾ ಡಿ ಎಸ್ ಚೌಗಲೆ |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | 9789394942530 |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಅಮಾನುಷವಾದ ಮಲ ಹೊರುವ ಪದ್ಧತಿ ನಿಷೇಧಿಸುವ ಕಾನೂನು , ಜೀತ ವಿಮುಕ್ತಿಯ ಕಾನೂನು, ಉಳುವವನೇ ಭೂ ಒಡೆಯ- ಈ ಮುಂತಾದವುಗಳನ್ನು ಕಥೆಯ ಹಂದರದಲ್ಲಿ ನಾಟಕ ಕಟ್ಟಿ ಹೇಳಲಾಗಿದೆ. ಮಲ ಹೊರುವ ದೃಶ್ಯ ಅಂತೂ ಅತ್ಯಂತ ಭೀಭತ್ಸ, ಕರುಣಾ ರಸದಿಂದ ಕೂಡಿದೆ. ಓದುಗನಲ್ಲಿ ಕಂಪನ ಉಂಟುಮಾಡುತ್ತದೆ. ಈ ನಾಟಕ ಪ್ರಯೋಗಗೊಂಡು ಯಶಸ್ವಿಯಾಗಿ ತಿರುಗಾಟ ಮಾಡಿದೆ. ಎಲ್ಲರ ಮೆಚ್ಚುಗೆಗೆ ಪಾತ್ರವಾದ ಈ ನಾಟಕವನ್ನು ನೀವೊಮ್ಮೆ ಓದಲೇಬೇಕು.
ಡಾ ಡಿ ಎಸ್ ಚೌಗಲೆ |
0 average based on 0 reviews.