
Category: | ಕನ್ನಡ |
Sub Category: | ಕಾದಂಬರಿ |
Author: | ಪದ್ಮಲತಾ ಮೋಹನ್ | Padmalatha Mohan |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 978-81-984809-3-4 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
"ಜೀವನ ನಿಂತ ನೀರಾಗಬಾರದು, ಅದು ನದಿಯಂತೆ ಹರಿಯಬೇಕು. ಹಳೆಯದನ್ನೇ ಯೋಚಿಸಿಕೊಂಡು ಕುಳಿತರೆ ಭವಿಷ್ಯದಲ್ಲಿ ಇನ್ನೂ ಕಷ್ಟವಾದೀತು. ಮುಂದೆ ನಾನು ಒಂಟಿಯಾಗಿ ಜೀವನ ಸಾಗಿಸುವುದು ಕಷ್ಟವೇ, ಹಾಗಾಗಿ ಮದುವೆಯಾಗಲು
ಒಪ್ಪಿಗೆ" -ಸಂಹಿತಾ
"ಒಳ್ಳೆಯ ಕೆಲಸ ಸಿಕ್ಕಿದಾಗ ಹಣ ಹರಿದುಬಂತು. ಬೇಕಾಬಿಟ್ಟಿ ಖರ್ಚು ಮಾಡುವ ತವಕ. ಆದರೆ ಅವೆಲ್ಲವೂ ಬಹಳ ಬೇಗ ವಾಕರಿಕೆ ತರಿಸಿತು. ನನ್ನ ಮನೆ ನಾನು ಬೆಳೆದ ಪರಿಸರ ಅದೇ ನಿಜವಾದ ಸ್ವರ್ಗ ಅನಿಸಿತು. ಎಲ್ಲರ ಜೊತೆಯಾಗಿ ಬೆಳೆದವನಿಗೆ ಈಗ ಈ ಲೈಫ್ ಬೋರ್ ಅನಿಸ್ತಾ ಇದೆ. ಅಪ್ಪ ಅಮ್ಮ ಅಕ್ಕ ಇವರೆಲ್ಲಾ ಜೀವನದಲ್ಲಿ ಬಹಳ ಮುಖ್ಯ ಅನಿಸುತ್ತಿದೆ. ನಾವು ಬದುಕುವ ಸಲುವಾಗಿ ದುಡಿಯಬೇಕು, ಆದರೆ ದುಡಿಯುವುದೇ ಬದುಕಾಗಬಾರದು. ಮೂರು ಹೊತ್ತು ಊಟಕ್ಕಾಗಿ ಯಾರದೋ ಗುಲಾಮನಂತೆ ಬದುಕುವ ಬದಲು ನಾನೇ ನನ್ನ ನೆಲದಲ್ಲಿ ದುಡಿದು ಯಜಮಾನನಾಗಿರುತ್ತೇನೆ
" -ಶತ್ರುಘ್ನ
ಪದ್ಮಲತಾ ಮೋಹನ್ | Padmalatha Mohan |
0 average based on 0 reviews.