
ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕೆನ್ನುವುದು.
Category: | ವೀರಲೋಕ ಪುಸ್ತಕಗಳು |
Sub Category: | ಕಾದಂಬರಿ |
Author: | ಅನು ಬೆಳ್ಳೆ | Anu Belle |
Publisher: | ವೀರಲೋಕ | Veeraloka |
Language: | Kannada |
Number of pages : | |
Publication Year: | |
Weight | |
ISBN | 9789394942424 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಆದರೆ ಅರ್ಧ ಆಯಸ್ಸು ಕಳೆದೇ ಹೋಯಿತು! ಇನ್ನು ಉಳಿದ ಆಯಸ್ಸಿನಲ್ಲಿ ತನ್ನ ಕನಸು ನನಸಾಗುವುದಿಲ್ಲವೆನ್ನುವುದು ಖಾತ್ರಿಯಾಗುತ್ತಲೇ ಒಂದು ಯೋಜನೆ ಹಾಕಿಕೊಂಡ. ತಾನು ಯಾರಿಗಾಗಿ ಇಷ್ಟು ವರ್ಷ ದುಡಿದನೋ ಅವರಿಂದಲೇ ಸುಲಭದಲ್ಲಿ ಹಣ ಲಪಟಾಯಿಸ ಹೊರಟ. ಯಶಸ್ವಿಯೂ ಆದ. ಮುಂದೆ….!?
ಮಾಫಿಯಾ ಅವನ ಹಿಂದೆ ಬಿತ್ತು. ಅವನು ಓಟಕ್ಕಿತ್ತ. ಓಡುತ್ತಲೇ ಇದ್ದಾನೆ….
ಮುಂದೇನಾಯ್ತು….. ಮಾಫಿಯಾ ಕೈ ಗೆ ಸಿಕ್ಕನೇ… ತಪ್ಪಿಸಿ ಕೊಂಡನೇ…
‘ಹಾವಿನ ಮನೆ ‘ ಹೊಕ್ಕು ನೀವೇ ಓದಿ ನೋಡಿ….
ಅನು ಬೆಳ್ಳೆ | Anu Belle |
0 average based on 0 reviews.