
Category: | ಕನ್ನಡ |
Sub Category: | ಕಾದಂಬರಿ |
Author: | ಮಂಜುನಾಥ ಕುಂಬಾರ | Manjunatha Kumbara |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 9-2-909986-18-B46 P |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮಂಜುನಾಥ ಕುಂಬಾರ ಆದ ನಾನು ಮೂಲತಃ ಗದಗ ಜಿಲ್ಲೆ ನರಗುಂದ ತಾಲೂಕಿನ ಹದಲಿ ಗ್ರಾಮದವನಾಗಿದ್ದು ಕರ್ನಾಟಕ ವಿಶ್ವವಿದ್ಯಾಲಯದಿಂದ ಸನ್ಮಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತೇನೆ ಹಾಗೂ ಈಗ ನಾನು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಪ್ರಾಥಮಿಕ ಶಾಲಾ ಹಂತದಿಂದಲೇ ನನ್ನಲ್ಲಿ ಬರವಣಿಗೆ ಹವ್ಯಾಸ ರೂಢಿಗತವಾಗಿ ಬಂತು ನಂತರದ ಪ್ರೌಢಶಾಲಾ ಹಂತದಲ್ಲಿ ಗ್ರಂಥಾಲಯದಿಂದ ತರುತ್ತಿದ್ದ ಕನ್ನಡದ ಮೇರು ಸಾಹಿತ್ಯಕಾರರ ಕಾದಂಬರಿಗಳನ್ನು ಓದ ತೊಡಗಿದಾಗ ನನ್ನನ್ನು ಅತಿಯಾಗಿ ಆಕರ್ಷಣೆ ಮಾಡಿದ್ದು ಪತ್ತೇದಾರಿ ಕಾದಂಬರಿಗಳು ಆದ ಕಾರಣ ಗ್ರಂಥಾಲಯದಲ್ಲಿದ್ದ ಹಲವಾರು ಪತ್ತೇದಾರಿ ಕಾದಂಬರಿಗಳ ಓದುತ್ತಿದ್ದಂತೆ. ನಿಧಾನವಾಗಿ ನನ್ನ ಬರವಣಿಗೆಯ ಮೇಲೂ ಪರಿಣಾಮ ಬೀರುತ್ತಾ ಸ್ವಲ್ಪ ಸ್ವಲ್ಪವಾಗಿ ಸುಧಾರಿಸುತ್ತಾ ಕಾಲೇಜು ಹಂತಕ್ಕೆ ಬಂದಾಗ ನನ್ನ ಒಂದು ಸ್ವಂತದ್ದಾದ ಕಾದಂಬರಿಯನ್ನು ರಚಿಸಲು ಸಶಕ್ತನಾಗಿ ಅದೇ ಈಗ ನಿಮ್ಮ ಮುಂದೆ ಇರುವ 'ಗ್ಯಾಂಗ್ಸ್ಟರ್ ಮತ್ತು ಅವಳು'ಎಂಬ ಕಾದಂಬರಿ.
ಮಂಜುನಾಥ ಕುಂಬಾರ | Manjunatha Kumbara |
0 average based on 0 reviews.