ಕ್ರಿಕೆಟ್ ಅಂದರೆ ಕೇವಲ ರನ್ನು ವಿಕೆಟ್ಟು ಬಾಲ್ಗಳ ಆಟವಲ್ಲ, ಅಲ್ಲಿ ದೊಡ್ಡದೊಂದು ಇತಿಹಾಸ, ದಾಖಲೆ, ಕೌತುಕ, ಸ್ವಾರಸ್ಯ, ರೋಚಕ ಕಥನ, ವಿವಾದ, ಆಕ್ರೋಶ, ಸೇಡು, ಜೋಶ್, ತಮಾಷೆ, ಪರಿಶ್ರಮ… ಎಲ್ಲವೂ ಇದೆ.
Category: | E-books |
Sub Category: | |
Author: | ಪ್ರೇಮಾನಂದ ಕಾಮತ್ |
Publisher: | |
Language: | |
Number of pages : | |
Publication Year: | |
Weight | |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಇದಕ್ಕೂ ಮಿಗಿಲಾದ ಕ್ರಿಕೆಟ್ ಕುಟುಂಬವೊಂದಿದೆ. ಇವೆಲ್ಲದರ ಹದವಾದ ಒಟ್ಟು ಹೂರಣವೇ ಕ್ರಿಕೆಟಾಯಣ’. ಭಾರತದ ಆತಿಥ್ಯದ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹವಾ ಬೀಸುತ್ತಿರುವ ಈ ಹೊತ್ತಿನಲ್ಲಿ, ಕಪಿಲ್ದೇವ್ ಬಳಗ ಭಾರತಕ್ಕೆ ಪ್ರಥಮ ವಿಶ್ವಕಪ್ ಕಿರೀಟವನ್ನು ತೊಡಿಸಿ 40 ವರ್ಷ ತುಂಬಿದ ಈ ಸುಂದರ ಹೊತ್ತಿನಲ್ಲಿ ಕ್ರೀಡಾಪ್ರೀತಿ ಮತ್ತು ಕ್ರೀಡಾಸ್ಫೂರ್ತಿ ನಮ್ಮೆಲ್ಲರ ಮೂಲಮಂತ್ರವಾಗಿರಲಿ ಎಂಬ ಹಾರೈಕೆಗಳೊಂದಿಗೆ ಈ ಪುಸ್ತಕವನ್ನು ನಿಮ್ಮ ಕೈಗಿಡುತ್ತಿದ್ದೇವೆ, ಸ್ವೀಕರಿಸಿ.
ಪ್ರೇಮಾನಂದ ಕಾಮತ್ |
0 average based on 0 reviews.